PNB LBO 2026: 545 Posts, Karnataka 78 Vacancy, Apply Last 09.08.2026

PNB LBO 2026: 545 Posts, Karnataka 78 Vacancy, Apply Last 09.08.2026

PNB Local Bank Officer 2026 ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ. ಒಟ್ಟು 545 ಹುದ್ದೆಗಳಲ್ಲಿ ಕರ್ನಾಟಕಕ್ಕೆ 78 ಹುದ್ದೆ ಇದೆ. ಪದವಿ + 1 ವರ್ಷ ಬ್ಯಾಂಕ್ ಅನುಭವ ಇರುವ ಅಭ್ಯರ್ಥಿಗಳು 20.07.2026 ರಿಂದ 09.08.2026 ರ ಒಳಗೆ ಅರ್ಜಿ ಸಲ್ಲಿಸಬಹುದು. ಕನ್ನಡ ಭಾಷೆ ಕಡ್ಡಾಯ ಮತ್ತು 9 ವರ್ಷ ಅದೇ ರಾಜ್ಯದಲ್ಲಿ ಸೇವೆ ಸಲ್ಲಿಸುವ ಬಾಂಡ್ ಇರುವುದು ಈ ಹುದ್ದೆಯ ವಿಶೇಷತೆ. ಸರ್ಕಾರಿ ಬ್ಯಾಂಕ್ Officer ಹುದ್ದೆ ಆಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶ.

A. PNB LBO 2026 Quick Overview

ನೇಮಕಾತಿ ಸಂಸ್ಥೆPunjab National Bank
ಹುದ್ದೆ ಹೆಸರುLocal Bank Officer - JMGS-I
ಒಟ್ಟು ಹುದ್ದೆ545
ಕರ್ನಾಟಕ ಹುದ್ದೆ78
ಸಂಬಳ₹48480 - ₹85920 + DA, HRA
ಅರ್ಜಿ ದಿನಾಂಕ20.07.2026 ಇಂದ 09.08.2026
ಪರೀಕ್ಷೆಆಗಸ್ಟ್/ಸೆಪ್ಟೆಂಬರ್ 2026
Official Websitepnb.bank.in

B. ಕರ್ನಾಟಕದಲ್ಲಿ Vacancy Details

ಕರ್ನಾಟಕದಲ್ಲಿ ಕನ್ನಡ ಭಾಷೆ ತಿಳಿದವರಿಗೆ 78 ಹುದ್ದೆ ಇದೆ. ಇದು ದೇಶದಲ್ಲೇ 2ನೇ ಅತಿ ಹೆಚ್ಚು.

SCSTOBCEWSURPwBDTotal
13717932478

C. ಅರ್ಹತೆ - Eligibility 2026

  1. ವಯಸ್ಸು: 01.07.2026 ರಂತೆ 20-30 ವರ್ಷ. SC/ST ಗೆ 5 ವರ್ಷ, OBC ಗೆ 3 ವರ್ಷ ಸಡಿಲಿಕೆ
  2. ಶೈಕ್ಷಣಿಕ ಅರ್ಹತೆ: ಯಾವುದೇ ವಿಷಯದಲ್ಲಿ ಪದವಿ. 09.08.2026 ಒಳಗೆ Result ಕಡ್ಡಾಯ
  3. ಅನುಭವ: ಪದವಿ ನಂತರ 1 ವರ್ಷ Schedule Bank ಅಥವಾ RRB ನಲ್ಲಿ Clerk/Officer ಕೆಲಸದ ಅನುಭವ ಕಡ್ಡಾಯ
  4. ಭಾಷೆ: ಕರ್ನಾಟಕಕ್ಕೆ ಕನ್ನಡ ಓದಲು, ಬರೆಯಲು, ಮಾತನಾಡಲು ಬರಬೇಕು. LLPT Test ಇರುತ್ತದೆ

D. ಆಯ್ಕೆ ಪ್ರಕ್ರಿಯೆ - 4 ಹಂತ

ಹಂತ 1: ಆನ್‌ಲೈನ್ ಪರೀಕ್ಷೆ - 150 ಅಂಕ

ವಿಷಯಪ್ರಶ್ನೆಅಂಕಸಮಯ
Reasoning + Computer252535 min
Data Analysis252535 min
English252525 min
Quant252535 min
General/Banking505050 min

Negative Marking: ಪ್ರತಿ ತಪ್ಪಿಗೆ 0.25 ಅಂಕ ಕಡಿತ. General ಗೆ 40%, SC/ST ಗೆ 35% Cut-off

ಹಂತ 2: ದಾಖಲೆ ಪರಿಶೀಲನೆ
ಹಂತ 3: ಸ್ಥಳೀಯ ಭಾಷಾ ಪರೀಕ್ಷೆ LLPT - ಕನ್ನಡದಲ್ಲಿ Test
ಹಂತ 4: ಸಂದರ್ಶನ - 50 ಅಂಕ

E. ಅರ್ಜಿ ಶುಲ್ಕ + ಪ್ರಮುಖ ದಿನಾಂಕ

  • ಶುಲ್ಕ: General/OBC/EWS = ₹1180, SC/ST/PwBD = ₹59. Refund ಇಲ್ಲ
  • Payment: UPI, Card, Net Banking ಮೂಲಕ ಮಾತ್ರ
  • ಅರ್ಜಿ Link: pnb.bank.in > Careers > Recruitment
  • Last Date: 09.08.2026 ರಾತ್ರಿ 11:59

F. Upload ಮಾಡಬೇಕಾದ ದಾಖಲೆಗಳು

ದಾಖಲೆSizeFormatಗಮನ
Photo20-50 KBJPG200x230 px, White bg
Signature10-20 KBJPG140x60 px, Capital ಬೇಡ
Left Thumb20-50 KBJPG240x240 px
Declaration50-100 KBJPG800x400 px, English
Education + Exp Cert<500 KBPDF1 Year Exp Certificate ಕಡ್ಡಾಯ

G. 9 ವರ್ಷ ಬಾಂಡ್ + CIBIL Rule

  1. Indemnity Bond: Select ಆದ್ಮೇಲೆ 3 ವರ್ಷ ಕೆಲಸ ಮಾಡಲೇಬೇಕು. ಮಧ್ಯೆ ಬಿಟ್ಟರೆ ₹2 ಲಕ್ಷ ದಂಡ
  2. 9 Year Rule: ಒಂದೇ ರಾಜ್ಯದಲ್ಲಿ 9 ವರ್ಷ ಅಥವಾ SMG Scale IV promotion ಆಗೋವರೆಗೆ Transfer ಇಲ್ಲ
  3. CIBIL: Join ಮಾಡುವಾಗ 680+ Score ಇರಬೇಕು. Loan NPA ಇದ್ರೆ Appointment Cancel

5. FAQ

Q1. PNB LBO ಗೆ ಅನುಭವ ಇಲ್ಲದವರು ಅರ್ಜಿ ಸಲ್ಲಿಸಬಹುದೇ?
ಇಲ್ಲ. Graduation ನಂತರ 1 ವರ್ಷ Bank ಅನುಭವ ಕಡ್ಡಾಯ.

Q2. ಕನ್ನಡ ಬರದಿದ್ದರೆ ಕರ್ನಾಟಕಕ್ಕೆ ಅರ್ಜಿ ಹಾಕಬಹುದೇ?
ಇಲ್ಲ. LLPT ನಲ್ಲಿ ಕನ್ನಡ Pass ಆಗಲೇಬೇಕು.

Q3. 9 ವರ್ಷ ಬೇರೆ ರಾಜ್ಯಕ್ಕೆ Transfer ಆಗುತ್ತದೆಯೇ?
ಇಲ್ಲ. 9 ವರ್ಷ ಅದೇ ರಾಜ್ಯದಲ್ಲಿ ಇರಬೇಕು.

Q4. CIBIL 680 ಇಲ್ಲದಿದ್ದರೆ ಏನಾಗುತ್ತದೆ?
Appointment Cancel ಮಾಡಬಹುದು.

Q5. Exam Centre ಎಲ್ಲಿ ಇರುತ್ತದೆ?
Bengaluru, Hubli, Mysuru, Shivamogga, Mangaluru, Belgavi
📢 ಮುಖ್ಯ ಸೂಚನೆ
PNB LBO 2026 ಗೆ ಅರ್ಜಿ ಸಲ್ಲಿಸಲು ಇನ್ನು 20 ದಿನ ಮಾತ್ರ ಇದೆ.

👉 Apply Online Here
👉 Official Notification PDF Download

ಈ ಮಾಹಿತಿ ಉಪಯುಕ್ತವಾಗಿದ್ದರೆ Comment ಮಾಡಿ ಮತ್ತು Friends ಜೊತೆ Share ಮಾಡಿ.

ಇದನ್ನೂ ಓದಿ:

IBPS PO 2026: 5000+ Posts, Exam Date, Syllabus Full Details

DISCLAIMER: ಈ ಮಾಹಿತಿಯು PNB ಅಧಿಕೃತ Notification ಆಧರಿಸಿದೆ. ಅರ್ಜಿ ಸಲ್ಲಿಸುವ ಮುನ್ನ pnb.bank.in ವೆಬ್‌ಸೈಟ್‌ನಲ್ಲಿ ಅಧಿಕೃತ Notification ಒಮ್ಮೆ ಪರಿಶೀಲಿಸಿ. ತಪ್ಪು ಮಾಹಿತಿಗೆ vdplus.blogspot.com ಜವಾಬ್ದಾರನಲ್ಲ.
Related High CPC Keywords
Sponsored [X]