TCS 8900 FDE Hiring 2026: AI ಯುಗದ ಹೊಸ Job | 3 ಕೋಟಿ Salary | Forward Deployed Engineer

TCS 8900 FDE Jobs 2026 | 3 Cr Salary | AI Jobs in India

TCS 8900 FDE Hiring 2026: AI ಯುಗದ ಹೊಸ Job | 3 ಕೋಟಿ Salary | Forward Deployed Engineer

ಪರಿಚಯ

ನಮಸ್ಕಾರ ಸ್ನೇಹಿತರೆ.
AI ಬಂದ್ಮೇಲೆ "Job ಹೋಗುತ್ತಾ?" ಅನ್ನೋ ಟೆನ್ಶನ್ ಎಲ್ಲರಿಗೂ ಇದೆ. Meta, Google, Infosys, Wipro ಎಲ್ಲಾ Layoff ಮಾಡ್ತಿರುವಾಗ TCS ಮಾತ್ರ ದೊಡ್ಡ Good News ಕೊಟ್ಟಿದೆ.

ಜಗತ್ತೇ ಆಫ್ ಮಾಡ್ತಿರೋ ಟೈಮ್ ನಲ್ಲಿ TCS 8900 "Forward Deployed Engineers - FDE" ಗಳನ್ನ Hire ಮಾಡೋಕೆ ರೆಡಿಯಾಗಿದೆ. ವಿಶೇಷ ಏನಂದ್ರೆ ಈ ಒಂದೇ Role ಗೆ Global Market ನಲ್ಲಿ ₹1.5 Cr ನಿಂದ ₹3.2 Cr ವರೆಗೂ Salary ಇದೆ.

ಹಾಗಿದ್ರೆ FDE ಅಂದ್ರೆ ಯಾರು? ಏನ್ ಕೆಲಸ? ಯಾವ Skill ಬೇಕು? AI ಯುಗದಲ್ಲಿ ಮುಂದೆ ಯಾವ Job Safe? ಇದೆಲ್ಲದಕ್ಕೂ TCS ಕೊಟ್ಟ Data ಜೊತೆ ಉತ್ತರ ಈ Post ನಲ್ಲಿ ಇದೆ. Full ಆಗಿ ಓದಿ.


A. TCS ನ ಮೆಗಾ ಪ್ಲಾನ್ ಏನು? 2026 Data

ಜಗತ್ತು Layoff ಮಾಡ್ತಿರುವಾಗ TCS ಯಾಕೆ Hire ಮಾಡ್ತಿದೆ? ಕಾರಣ ಸಿಂಪಲ್: AI Integration

Point Details
Layoffಇತ್ತೀಚೆಗೆ TCS 20,000+ ಜನರನ್ನ Layoff ಮಾಡಿತ್ತು
New Hiringಈಗ 8900 FDE - Forward Deployed Engineers ನೇಮಕ
Total TCS Staff5.93 ಲಕ್ಷ. ಇದರಲ್ಲಿ 1% to 1.5% FDE ಆಗಿರುತ್ತಾರೆ
ಯಾಕೆ?ಕ್ಲೈಂಟ್ ಕಂಪನಿಗಳಿಗೆ AI Deploy ಮಾಡಿ ಕೊಡೋಕೆ Demand ಜಾಸ್ತಿ
ExampleOpenAI ನಲ್ಲಿ 150+ FDE, Anthropic 4 FDE Hire ಮಾಡ್ತಿದೆ

B. Forward Deployed Engineer - FDE ಅಂದ್ರೆ ಯಾರು?

Traditional Software Engineer ಕೆಲಸ: Office ನಲ್ಲಿ ಕೂತು Code ಬರೆಯೋದು. Product Build ಮಾಡೋದು.
FDE ಕೆಲಸ: CEO Type Engineer. Direct ಆಗಿ ಕ್ಲೈಂಟ್ Company ಗೆ ಹೋಗಿ ಕೆಲಸ ಮಾಡೋದು.

ಸಿಂಪಲ್ Example - ಬ್ಯಾಂಕ್:

  1. Problem Find: Home Loan ಗೆ 6 ಗಂಟೆ ಆಗ್ತಿದೆ ಅಂತ Study ಮಾಡೋದು
  2. AI Customize: Bank ನ ಹಳೆ Software + ChatGPT Model Link ಮಾಡೋದು
  3. 3 Security Layer Build: Data Leak ಆಗದ ಹಾಗೆ, Permission Set ಮಾಡೋದು
  4. RAG Technique: AI ತಪ್ಪು ಉತ್ತರ ಕೊಡದ ಹಾಗೆ Bank Policy Book ಗೆ Connect ಮಾಡೋದು
  5. Result: 6 ಗಂಟೆ ಕೆಲಸ 20 ನಿಮಿಷಕ್ಕೆ ಬರುತ್ತೆ

FDE ಗಳು Company ಯ ಹಳೆ System ಮತ್ತು Advanced AI ನಡುವೆ "ಸೇತುವೆ" ಕಟ್ಟುತ್ತಾರೆ.

C. FDE ಆಗೋಕೆ ಯಾವ Skills ಬೇಕು?

ಇದು ಕೇವಲ Coding Job ಅಲ್ಲ. 3 Skills Combo ಬೇಕು.

  1. High Level Software Engineering: Python, API, Cloud, Security
  2. AI Expertise: LLM, Prompt Engineering, RAG, Data Integration
  3. Business Consultant Brain: Client Business, Workflow, Rules ಅರ್ಥ ಮಾಡ್ಕೊಳ್ಳೋದು

Daily Life: Morning Client Meeting > AI Model Select > Integration > Testing > Deployment > Feedback > Improve

D. FDE Salary Package 2026 - Global Data

Company Salary Range INR
Google Cloud₹1.46 Cr to ₹2.22 Cr
OpenAI₹89.9 Lakh to ₹3.20 Cr
Anthropic₹2.9 Cr to ₹3.3 Cr
TCS Target1.5 Cr+ Package Expected

E. AI ಯುಗದಲ್ಲಿ ಯಾವ Job Safe? ಯಾವುದು ಹೋಗುತ್ತೆ?

Risk ಇರೋ Job: Data Entry, Basic Coding, Repetitive Work
Demand ಇರೋ ಹೊಸ Job: FDE, AI Integration Specialist, AI Security Engineer, AI Business Analyst

Conclusion: AI Job ತಗೋಲ್ಲ. AI Use ಮಾಡೋವರಿಂದ Job ಹೋಗುತ್ತೆ.


FAQ - ಪದೇ ಪದೇ ಕೇಳುವ ಪ್ರಶ್ನೆಗಳು

Q1. FDE Role Freshers ಗೆ ಇದೆಯಾ?

A: ಇಲ್ಲ sir. ಇದಕ್ಕೆ 5-7 Years Experience + AI + Business Knowledge ಬೇಕು. ಆದರೆ Future ನಲ್ಲಿ Fresher FDE Internship ಕೂಡ Start ಆಗುತ್ತೆ.

Q2. TCS FDE ಗೆ Apply ಹೇಗೆ ಮಾಡೋದು?

A: TCS NextStep Portal ಅಥವಾ LinkedIn ನಲ್ಲಿ "Forward Deployed Engineer" ಅಂತ Search ಮಾಡಿ. Cloud + AI + Client Facing Experience Highlight ಮಾಡಿ.

Q3. AI ಇಂದ ನಿಜವಾಗ್ಲೂ Job ಹೋಗುತ್ತಾ?

A: ಹೌದು, Basic Jobs ಹೋಗುತ್ತೆ. ಆದರೆ TCS Data ಪ್ರಕಾರ AI Deploy ಮಾಡೋಕೆ 8900 ಹೊಸ Job Create ಆಗ್ತಿದೆ. Skill Upgrade ಮಾಡಿದ್ರೆ Problem ಇಲ್ಲ.

Q4. FDE ಮತ್ತು Data Scientist Difference ಏನು?

A: Data Scientist Model Train ಮಾಡ್ತಾರೆ. FDE ಆ Model ನ Company ನ Real Business ಗೆ Deploy ಮಾಡಿ Result ತರೋ ಕೆಲಸ ಮಾಡ್ತಾರೆ.

Q5. ಕನ್ನಡಿಗರಿಗೆ FDE ನಲ್ಲಿ Chance ಇದೆಯಾ?

A: 100% ಇದೆ. US ಕ್ಲೈಂಟ್ ಗೆ ಮಾತ್ರ English ಬೇಕು. India Client ಗೆ Local Language + Business Understanding ಇದ್ದವರು Win ಮಾಡ್ತಾರೆ.


👇 ನಿಮ್ಮ ಅನಿಸಿಕೆ Comment ಮಾಡಿ 👇

ನಿಮ್ಮ ಪ್ರಕಾರ ಮುಂದಿನ 2 ವರ್ಷದಲ್ಲಿ ಯಾವ AI Job ಗೆ Demand ಜಾಸ್ತಿ ಇರುತ್ತೆ?
FDE ಅಥವಾ AI Prompt Engineer ಅಥವಾ AI Security ?

Comment ಮಾಡಿ. ಈ ಮಾಹಿತಿ ಉಪಯೋಗ ಆಯ್ತು ಅಂದ್ರೆ Share ಮಾಡಿ.


📢 Term Insurance ಬಗ್ಗೆ Important:
Job Security ಜೊತೆ Family Security ಕೂಡ ಮುಖ್ಯ. ₹400-₹500 ಕ್ಕೆ 1 ಕೋಟಿ Cover ಸಿಗುತ್ತೆ.
ಹೆಚ್ಚಿನ ಮಾಹಿತಿಗೆ: Ditto Insurance Experts - Free Consultation

ಇದನ್ನು ಸಹ ಓದಿ

AI ಬಂದಮೇಲೆ Blogger ಗೆ Traffic ಹೇಗೆ ಹೆಚ್ಚಿಸೋದು? 2026 Full Guide

Disclaimer

ಈ Post ನಲ್ಲಿ ನೀಡಿರುವ TCS Hiring, Salary, FDE Job ಮಾಹಿತಿಯು ಇತ್ತೀಚಿನ News Report ಮತ್ತು Global Data ಆಧಾರದ ಮೇಲೆ ಬರೆಯಲಾಗಿದೆ. ಇದು ಯಾವುದೇ ಅಧಿಕೃತ Govt Job Notification ಅಲ್ಲ.
Apply ಮಾಡುವ ಮೊದಲು TCS Official Career Page ನಲ್ಲಿ ಒಮ್ಮೆ Verify ಮಾಡಿಕೊಳ್ಳಿ. Salary Package Experience ಮತ್ತು Location ಮೇಲೆ ಬದಲಾಗಬಹುದು.
ನಾವು ಯಾವುದೇ Company ಗೆ Job Guarantee ಕೊಡುವುದಿಲ್ಲ.

Keywords: TCS FDE, Forward Deployed Engineer, AI Jobs 2026, TCS Hiring, AI Salary India
Related High CPC Keywords