ಕರ್ನಾಟಕ Govt Job 2026: ಎಲ್ಲಾ 31 ಜಿಲ್ಲೆ 237 ತಾಲೂಕು ಹುದ್ದೆಗಳ ಸಂಪೂರ್ಣ List | Apply ಮಾಡುವ ಮುನ್ನ ಇದನ್ನ ನೋಡಲೇಬೇಕು

ನಮಸ್ಕಾರ ಸ್ನೇಹಿತರೆ! ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಹಾಗಾದ್ರೆ ಈ Post ನಿಮ್ಮ ಕೊನೆಯ ಹುಡುಕಾಟ.
ಕರ್ನಾಟಕದ 31 ಜಿಲ್ಲೆಗಳು ಮತ್ತು 237 ತಾಲೂಕುಗಳಲ್ಲಿ ಹೊರಬರುವ ಎಲ್ಲಾ Govt, KPSC, ಗ್ರೂಪ್ C, D, ಗ್ರಾಮ ಪಂಚಾಯತ್, ಪೋಲೀಸ್, ಶಿಕ್ಷಕ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಒಂದೇ ಕಡೆ ಸಂಗ್ರಹಿಸಿದ್ದೇವೆ.
ಬಾಗಲಕೋಟೆಯಿಂದ ಹಿಡಿದು ಉತ್ತರ ಕನ್ನಡದವರೆಗೆ, ಬೆಂಗಳೂರಿನಿಂದ ಹಿಡಿದು ಯಾದಗಿರಿಯವರೆಗೆ ಯಾವ ತಾಲೂಕಿನಲ್ಲಿ ಯಾವ ನೇಮಕಾತಿ ಬಂದಿದೆ ಅಂತ ಇಲ್ಲಿ ತಿಳಿಯಬಹುದು.
ಪ್ರತಿ ದಿನ Update ಆಗುವ ಈ List ನಿಮಗೆ ಸಮಯ ಉಳಿಸುತ್ತದೆ ಮತ್ತು Miss ಆಗೋದನ್ನ ತಡೆಯುತ್ತದೆ. ಕೊನೆಯವರೆಗೆ ಓದಿ.
ಕರ್ನಾಟಕ ಜಿಲ್ಲಾವಾರು Govt Job Notification List 2026
ಗಮನಿಸಿ: ಹೊಸ Notification ಬಂದ ತಕ್ಷಣ ಇಲ್ಲಿ Update ಮಾಡುತ್ತೇವೆ.
1. ಬಾಗಲಕೋಟೆ ಜಿಲ್ಲೆ - Bagalkot
ಪ್ರಮುಖ ತಾಲೂಕುಗಳು: ಬಾಗಲಕೋಟೆ, ಜಮಖಂಡಿ, ಮುಧೋಳ, ಬಾದಾಮಿ, ಬೀಳಗಿ, ಹುನಗುಂದ, ರಬಕವಿ ಬನಹಟ್ಟಿ, ಇಳಕಲ್ಲ, ಗುಳೇದಗುಡ್ಡ
ನೇಮಕಾತಿ: ಗ್ರಾಮ ಆಡಳಿತಾಧಿಕಾರಿ, ಪಂಚಾಯತ್ ಕಾರ್ಯದರ್ಶಿ, ಆರೋಗ್ಯ ಇಲಾಖೆ
2. ಬೆಂಗಳೂರು ನಗರ ಜಿಲ್ಲೆ - Bangalore Urban
ಪ್ರಮುಖ ತಾಲೂಕುಗಳು: ಬೆಂಗಳೂರು, ಯಲಹಂಕ, ಆನೇಕಲ್, ಕೆಂಗೇರಿ, ಕೃಷ್ಣರಾಜ ಪುರ
ನೇಮಕಾತಿ: BBMP, KSRTC, ಬೆಂಗಳೂರು ಮಹಾನಗರ ಸಾರಿಗೆ, ಶಿಕ್ಷಕರು
3. ಬೆಂಗಳೂರು ಗ್ರಾಮಾಂತರ ಜಿಲ್ಲೆ - Bangalore Rural
ಪ್ರಮುಖ ತಾಲೂಕುಗಳು: ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ದಾಬಸ್ ಪೇಟೆ
ನೇಮಕಾತಿ: ಕೃಷಿ ಇಲಾಖೆ, ಅಂಗನವಾಡಿ, ಗ್ರಾಮ ಪಂಚಾಯತ್
4. ರಾಮನಗರ ಜಿಲ್ಲೆ - Ramanagara
ಪ್ರಮುಖ ತಾಲೂಕುಗಳು: ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್, ಹಾರೋಹಳ್ಳಿ
ನೇಮಕಾತಿ: ಪೊಲೀಸ್, ಅರಣ್ಯ ಇಲಾಖೆ, ಸಿಲ್ಕ್ ಇಲಾಖೆ
5. ಬೆಳಗಾವಿ ಜಿಲ್ಲೆ - Belagavi
ಪ್ರಮುಖ ತಾಲೂಕುಗಳು: ಬೆಳಗಾವಿ, ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಮೂಡಲಗಿ, ಹುಕ್ಕೇರಿ, ಖಾನಾಪುರ, ರಾಯಭಾಗ, ಕಾಗವಾಡ, ರಾಮದುರ್ಗ, ಸವದತ್ತಿ, ನಿಪ್ಪಾಣಿ, ಕಿತ್ತೂರ, ಯರಗಟ್ಟಿ, ಹಾರೂಗೇರಿ, ಸದಲಗಾ
ನೇಮಕಾತಿ: ಸಕ್ಕರೆ ಕಾರ್ಖಾನೆ, ಪೊಲೀಸ್, ಆರೋಗ್ಯ
6. ಬಳ್ಳಾರಿ ಜಿಲ್ಲೆ - Ballari
ಪ್ರಮುಖ ತಾಲೂಕುಗಳು: ಬಳ್ಳಾರಿ, ಕಂಪ್ಲಿ, ಸಂಡೂರು, ಶಿರುಗುಪ್ಪ, ಕುರುಗೋಡ
ನೇಮಕಾತಿ: ಗಣಿ ಇಲಾಖೆ, ವಿಜಯನಗರ ಸಂಸ್ಥಾನ
7. ಬೀದರ ಜಿಲ್ಲೆ - Bidar
ಪ್ರಮುಖ ತಾಲೂಕುಗಳು: ಬೀದರ, ಬಸವಕಲ್ಯಾಣ, ಭಾಲ್ಕಿ, ಹುಮ್ನಾಬಾದ್, ಔರಾದ, ಚಿಟಗುಪ್ಪಾ, ಹುಲಸೂರ, ಕಮಲಾ ನಗರ
ನೇಮಕಾತಿ: ಕಂದಾಯ ಇಲಾಖೆ, ಶಿಕ್ಷಣ
8. ವಿಜಯಪುರ ಜಿಲ್ಲೆ - Vijayapura
ಪ್ರಮುಖ ತಾಲೂಕುಗಳು: ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತಾಳಿಕೋಟಿ, ಬಬಲೇಶ್ವರ, ತಿಕೋಟಾ, ಕೊಲ್ಹಾರ, ನಿಡಗುಂದಿ, ದೇವರ ಹಿಪ್ಪರಗಿ, ಚಡಚಣ, ಆಲಮೇಲ
ನೇಮಕಾತಿ: ಕೃಷಿ ವಿಶ್ವವಿದ್ಯಾಲಯ, ನೀರಾವರಿ
9. ಚಾಮರಾಜ ನಗರ ಜಿಲ್ಲೆ - Chamarajanagar
ಪ್ರಮುಖ ತಾಲೂಕುಗಳು: ಚಾಮರಾಜ ನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಯಳಂದೂರು, ಹನೂರು
ನೇಮಕಾತಿ: ಅರಣ್ಯ, ರೇಷ್ಮೆ
10. ಚಿಕ್ಕಮಗಳೂರು ಜಿಲ್ಲೆ - Chikkamagaluru
ಪ್ರಮುಖ ತಾಲೂಕುಗಳು: ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ತರಿಕೆರೆ, ಕಳಸ, ಅಜ್ಜಂಪುರ
ನೇಮಕಾತಿ: ಕಾಫಿ ಬೋರ್ಡ್, ಪ್ರವಾಸೋದ್ಯಮ
11. ಚಿತ್ರದುರ್ಗ ಜಿಲ್ಲೆ - Chitradurga
ಪ್ರಮುಖ ತಾಲೂಕುಗಳು: ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು
ನೇಮಕಾತಿ: ಜಿಲ್ಲಾ ಪಂಚಾಯತ್, ಆರೋಗ್ಯ
12. ದಕ್ಷಿಣ ಕನ್ನಡ ಜಿಲ್ಲೆ - Dakshina Kannada
ಪ್ರಮುಖ ತಾಲೂಕುಗಳು: ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಮೂಡುಬಿದಿರೆ, ಕಡಬ
ನೇಮಕಾತಿ: ಬಂದರು, ಮೀನುಗಾರಿಕೆ, ಬ್ಯಾಂಕ್
13. ದಾವಣಗೆರೆ ಜಿಲ್ಲೆ - Davangere
ಪ್ರಮುಖ ತಾಲೂಕುಗಳು: ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು
ನೇಮಕಾತಿ: ಜವಳಿ, ಆಹಾರ ಇಲಾಖೆ
14. ಧಾರವಾಡ ಜಿಲ್ಲೆ - Dharwad
ಪ್ರಮುಖ ತಾಲೂಕುಗಳು: ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ, ಅಳ್ನಾವರ, ಅಣ್ಣಿಗೇರಿ
ನೇಮಕಾತಿ: IIT, ಕೃಷಿ ವಿಶ್ವವಿದ್ಯಾಲಯ
15. ಗದಗ ಜಿಲ್ಲೆ - Gadag
ಪ್ರಮುಖ ತಾಲೂಕುಗಳು: ಗದಗ-ಬೆಟಗೇರಿ, ನರಗುಂದ, ಮುಂಡರಗಿ, ರೋಣ, ಶಿರಹಟ್ಟಿ, ಗಜೇಂದ್ರಗಡ, ಲಕ್ಷ್ಮೇಶ್ವರ
ನೇಮಕಾತಿ: ಕೈಮಗ್ಗ, ಶಿಕ್ಷಣ
16. ಕಲಬುರಗಿ ಜಿಲ್ಲೆ - Kalaburagi
ಪ್ರಮುಖ ತಾಲೂಕುಗಳು: ಕಲಬುರಗಿ, ಆಳಂದ, ಸೇಡಂ, ಅಫಜಲ್ಪುರ, ಚಿಂಚೋಳಿ, ಚಿತ್ತಾಪುರ, ಜೀವರ್ಗಿ, ಕಾಳಗಿ, ಯಡ್ರಾಮಿ, ಶಹಾಬಾದ, ಕಮಲಾಪುರ
ನೇಮಕಾತಿ: ಕೇಂದ್ರ ವಿಶ್ವವಿದ್ಯಾಲಯ, ESI
17. ಯಾದಗಿರಿ ಜಿಲ್ಲೆ - Yadgir
ಪ್ರಮುಖ ತಾಲೂಕುಗಳು: ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ವಡಗೇರಾ, ಗುರುಮಠಕಲ್
ನೇಮಕಾತಿ: ಗಣಿ, ಕಂದಾಯ
18. ಹಾಸನ ಜಿಲ್ಲೆ - Hassan
ಪ್ರಮುಖ ತಾಲೂಕುಗಳು: ಹಾಸನ, ಅರಸಿಕೆರೆ, ಚೆನ್ನರಾಯಪಟ್ಟಣ, ಹೊಳೇನರಸೀಪುರ, ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರು
ನೇಮಕಾತಿ: ರೈಲ್ವೆ, ಪ್ರವಾಸೋದ್ಯಮ
19. ಹಾವೇರಿ ಜಿಲ್ಲೆ - Haveri
ಪ್ರಮುಖ ತಾಲೂಕುಗಳು: ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಹಾನಗಲ್ಲ, ಸವಣೂರ, ಹಿರೇಕೇರೂರು, ಶಿಗ್ಗಾಂವ
ನೇಮಕಾತಿ: ಕೃಷಿ, ಶಿಕ್ಷಣ
20. ಕೊಡಗು ಜಿಲ್ಲೆ - Kodagu
ಪ್ರಮುಖ ತಾಲೂಕುಗಳು: ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಪೊನ್ನಂಪೇಟೆ
ನೇಮಕಾತಿ: ಅರಣ್ಯ, ಪ್ರವಾಸೋದ್ಯಮ
21. ಕೋಲಾರ ಜಿಲ್ಲೆ - Kolar
ಪ್ರಮುಖ ತಾಲೂಕುಗಳು: ಕೋಲಾರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್
ನೇಮಕಾತಿ: ಚಿನ್ನದ ಗಣಿ, ಹಾಲು ಒಕ್ಕೂಟ
22. ಚಿಕ್ಕಬಳ್ಳಾಪುರ ಜಿಲ್ಲೆ - Chikkaballapura
ಪ್ರಮುಖ ತಾಲೂಕುಗಳು: ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ, ಚೇಲೂರು
ನೇಮಕಾತಿ: ಹಾರ್ಟಿಕಲ್ಚರ್, ಪಂಚಾಯತ್
23. ಕೊಪ್ಪಳ ಜಿಲ್ಲೆ - Koppal
ಪ್ರಮುಖ ತಾಲೂಕುಗಳು: ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬರ್ಗಾ, ಕುಕನೂರ, ಕಾರಟಗಿ, ಕನಕಗಿರಿ
ನೇಮಕಾತಿ: ಹಂಪಿ ಪ್ರವಾಸೋದ್ಯಮ, ನೀರಾವರಿ
24. ಮಂಡ್ಯ ಜಿಲ್ಲೆ - Mandya
ಪ್ರಮುಖ ತಾಲೂಕುಗಳು: ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೃಷ್ಣರಾಜ ಪೇಟೆ, ನಾಗಮಂಗಲ, ಪಾಂಡವಪುರ
ನೇಮಕಾತಿ: ಸಕ್ಕರೆ ಕಾರ್ಖಾನೆ, ಕೃಷಿ
25. ಮೈಸೂರು ಜಿಲ್ಲೆ - Mysuru
ಪ್ರಮುಖ ತಾಲೂಕುಗಳು: ಮೈಸೂರು, ಹುಣಸೂರು, ಕೃಷ್ಣರಾಜನಗರ, ನಂಜನಗೂಡು, ಹೆಗ್ಗಡದೇವನಕೋಟೆ, ಪಿರಿಯಾಪಟ್ಟಣ
ನೇಮಕಾತಿ: ರಾಜ್ಯ ಸರ್ಕಾರಿ ಕಚೇರಿ, ಪ್ರವಾಸೋದ್ಯಮ
26. ರಾಯಚೂರು ಜಿಲ್ಲೆ - Raichur
ಪ್ರಮುಖ ತಾಲೂಕುಗಳು: ರಾಯಚೂರು, ಮಾನ್ವಿ, ಸಿಂಧನೂರು, ದೇವದುರ್ಗ, ಲಿ೦ಗಸೂಗೂರು, ಮಸ್ಕಿ, ಶಿರವಾರ
ನೇಮಕಾತಿ: ಉಷ್ಣ ವಿದ್ಯುತ್, ನೀರಾವರಿ
27. ಶಿವಮೊಗ್ಗ ಜಿಲ್ಲೆ - Shivamogga
ಪ್ರಮುಖ ತಾಲೂಕುಗಳು: ಶಿವಮೊಗ್ಗ, ಸಾಗರ, ಭದ್ರಾವತಿ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ
ನೇಮಕಾತಿ: ಭದ್ರಾ ಯೋಜನೆ, ಅರಣ್ಯ
28. ತುಮಕೂರು ಜಿಲ್ಲೆ - Tumakuru
ಪ್ರಮುಖ ತಾಲೂಕುಗಳು: ತುಮಕೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ, ಶಿರಾ, ತಿಪಟೂರು, ಗುಬ್ಬಿ, ಕೊರಟಗೆರೆ, ಪಾವಗಡ, ತುರುವೆಕೆರೆ
ನೇಮಕಾತಿ: ISRO, ಆಹಾರ ಸಂಸ್ಕರಣೆ
29. ಉಡುಪಿ ಜಿಲ್ಲೆ - Udupi
ಪ್ರಮುಖ ತಾಲೂಕುಗಳು: ಉಡುಪಿ, ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಬೈಂದೂರು
ನೇಮಕಾತಿ: ಬಂದರು, ಶಿಕ್ಷಣ
30. ಉತ್ತರ ಕನ್ನಡ ಜಿಲ್ಲೆ - Uttara Kannada
ಪ್ರಮುಖ ತಾಲೂಕುಗಳು: ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿರ್ಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡು, ಹಳಿಯಾಳ, ಜೋಯ್ಡಾ, ದಾಂಡೇಲಿ
ನೇಮಕಾತಿ: ನೌಕಾಪಡೆ, ಅರಣ್ಯ
31. ವಿಜಯನಗರ ಜಿಲ್ಲೆ - Vijayanagara
ಪ್ರಮುಖ ತಾಲೂಕುಗಳು: ಹೊಸಪೇಟೆ, ಹೂವಿನ ಹಡಗಲಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ
ನೇಮಕಾತಿ: ಪ್ರವಾಸೋದ್ಯಮ, ಕೃಷಿ
FAQ - ಪದೇ ಪದೇ ಕೇಳುವ ಪ್ರಶ್ನೆಗಳು
Q1. ಕರ್ನಾಟಕ Govt Job ಗೆ Apply ಮಾಡಲು ವಿದ್ಯಾರ್ಹತೆ ಏನು?Ans: ಹುದ್ದೆಗೆ ಅನುಗುಣವಾಗಿ 10th, PUC, Degree ಬೇಕು. ಗ್ರೂಪ್ D ಗೆ 10th, KPSC ಗೆ Degree ಕಡ್ಡಾಯ.
Q2. Application Fee ಎಷ್ಟು?Ans: ಸಾಮಾನ್ಯ ಮತ್ತು OBC ಗೆ 300 ರಿಂದ 600 ರೂ. SC/ST/Cat-1 ಗೆ ಉಚಿತ.
Q3. Age Limit ಎಷ್ಟು?Ans: ಸಾಮಾನ್ಯ 18 ರಿಂದ 35 ವರ್ಷ. OBC ಗೆ 3 ವರ್ಷ, SC/ST ಗೆ 5 ವರ್ಷ ಸಡಿಲಿಕೆ.
Q4. Exam Pattern ಹೇಗಿರುತ್ತದೆ?Ans: CBT Exam + Document Verification. KPSC ಗೆ Prelims, Mains, Interview.
Q5. ಹೊಸ Notification ಹೇಗೆ ಗೊತ್ತಾಗುತ್ತದೆ?Ans: Website Bookmark ಮಾಡಿ. ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ Update.
📢 ಪ್ರಮುಖ ಸೂಚನೆ!
ಕರ್ನಾಟಕದ ಎಲ್ಲಾ Govt Job Notification ಮೊದಲು ಪಡೆಯಲು:
1. Comment ಮಾಡಿ: ನಿಮ್ಮ ಜಿಲ್ಲೆ + ಯಾವ ಹುದ್ದೆ ಬೇಕು ಎಂದು ತಿಳಿಸಿ
2. Share ಮಾಡಿ: Job ಹುಡುಕುತ್ತಿರುವ ಸ್ನೇಹಿತರಿಗೆ ಈ Post Share ಮಾಡಿ
3. Notification On ಮಾಡಿ: ಹೊಸ Post ಮಿಸ್ ಆಗದಿರಲು Bell Icon Click ಮಾಡಿ
ಇದನ್ನೂ ಓದಿ: KPSC KAS Exam 2026: Syllabus, Exam Pattern, Previous Papers PDF