ತುಳು ಭಾಷೆ ಕನ್ನಡವಿದ್ದಂತೆ ಕನ್ನಡ ವರ್ಣಮಾಲೆ ಸಾಕ್ಷಿ

ತುಳು ಭಾಷೆ ಕನ್ನಡ ಭಾಷೆ ನಂತರ ರಾಜ್ಯದ ಎರಡನೇ ಆಡಳಿತ ಭಾಷೆಯಾಗಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಭಾಗದ ಜನರ ಗೆಲುವು ಅಂತಾನೇ ಹೇಳಬಹುದು. ಒಮ್ಮೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋದಾಗ ತುಳು ಭಾಷಿಕರು ಕನ್ನಡ, ತುಳು ಎರಡು ಭಾಷೆಯನ್ನು ಅಚ್ಚುಕಟ್ಟಾಗಿ ಮಾತನಾಡುತ್ತಾರೆ. ತುಳು ಭಾಷೆ ಓದಲು ಕನ್ನಡ ವರ್ಣಮಾಲೆಯ ಅಕ್ಷರಗಳಲ್ಲಿದ್ದು ಓದಲು ಬರುತ್ತದೆ ಆದರೆ ಮಾತಾಡಲು ಬರಲ್ಲ ಅಷ್ಟೆ ಹೊರತು ಕನ್ನಡ ಲಿಪಿ ನೋಡಿದಂತಾಗುತ್ತದೆ. ಹೀಗೆ ಕನ್ನಡ ಭಾಷೆಯ ಒಂದು ಭಾಗ ತುಳು ಮತ್ತು ಕೊಡವ ಭಾಷೆ ಎಂದರೆ ತಪ್ಪಾಗಲಾರದು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನರು ಇನ್ಮೇಲೆ ಸರ್ಕಾರಿ ಪತ್ರ ವ್ಯವಹಾರ ತುಳು ಭಾಷೆಯಲ್ಲಿ ಪಡೆಯಬಹುದಾಗಿದೆ. ತುಳು ಭಾಷೆ ಗೊತ್ತಿರದ ಕನ್ನಡಿಗರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಬಂದಾಗ ಕನ್ನಡ ಭಾಷೆಯಲ್ಲಿ ಮಾತಾಡಿ ಸಹಕರಿಸುತ್ತಾರೆ, ತುಳು ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿದಕ್ಕೆ ಸರಕಾರಕ್ಕೆ ಅಭಿನಂದನೆಗಳು.
ಅರ್ಧಂಬರ್ಧ ಹೇಳಿಕೆಗಳಿಗೆ ಮಾನ್ಯತೆ ಇಲ್ಲ
ಒಬ್ಬ ವ್ಯಕ್ತಿ ಚಿಕನ್ ಊಟ ಮಾಡುತ್ತಿರುವಾಗ ಚಿಕನ್, ರೊಟ್ಟಿ, ರೈಸ್ ಎಲ್ಲವನ್ನೂ ಸೇವಿಸುತ್ತಾನೆ. ಆದರೆ ಅಲ್ಲೊಂದು ಗಲಾಟೆಯಾಯಿತು ಚಿಕನ್ ಏಕೆ ಊಂಡಿ ಅಂತ ಆ ವ್ಯಕ್ತಿ ಹೇಳಿದ ಚಿಕನ್ ಅಷ್ಟೆ ಅಲ್ಲ ರೊಟ್ಟಿ, ರೈಸ್ ಊಂಡಿನಿ ಅಂತ ಆದರೂ ಆ ವ್ಯಕ್ತಿಯನ್ನು ಹೀನವಾಗಿ ಬೈದು ರಾಜ್ಯಾದ್ಯಂತ ಪ್ರಚಾರಗೊಳಪಡಿಸಿ, ಫೇಮಸ್ ವ್ಯಕ್ತಿಯನ್ನಾಗಿ ಮಾರ್ಪಾಡಿಸುತ್ತಾರೆ. ತನಿಖೆಯಿಂದ ಗೊತ್ತಾಗುತ್ತದೆ. ಚಿಕನ್ ಅಷ್ಟೆ ತಿಂದಿಲ್ಲ ಅದರ ಜೊತೆಗೆ ರೊಟ್ಟಿ, ರೈಸ್ ಊಟ ಮಾಡಿದ್ದಾನೆಂದು. ಒಬ್ಬ ವ್ಯಕ್ತಿ ಹೇಳಿಕೆ ನೀಡಬೇಕಾದರೆ ಕನಿಷ್ಠ 5 ನಿಮಿಷವಾದರೂ ಮಾತಾಡಿರುತ್ತಾನೆ. ಆದರೆ ಅಲ್ಲಿ ಚರ್ಚೆಯಾಗುವುದು 30 ಸೆಕೆಂಡ್ ವಿಡಿಯೋ ಮಾತ್ರ. ಇದರಿಂದ ಆ ಊಂಡ ವ್ಯಕ್ತಿಗೆ ಏನೋ ಆಗಲ್ಲ. ಟೀಕೆ ಟಿಪ್ಪಣಿಗಳನ್ನು ವ್ಯಕ್ತಿಪಡಿಸಿದವರೇ ಮುಖಭಂಗ ಅನುಭವಿಸುತ್ತಾರೆ ಅಷ್ಟೇ.
ರಾಜಕಾರಣಿಗಳು ಚಡ್ಡಿ ದೋಸ್ತ್ ತರ
ಕಾಂಗ್ರೆಸ್ಸಿಗರನ್ನು ನೋಡಿದಾಗ ಚಡ್ಡಿ ದೋಸ್ತ್ ತರ ಇದ್ದಾರೆ. ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು ನಡುವೆ ಯಾರು ಹೆಚ್ಚು-ಕಡಿಮೆ ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ರಾಜಕಾರಣಿಗಳು ಚಡ್ಡಿ ದೋಸ್ತ್ ತರ ಇರಬೇಕು. ಅದೇ ನೋಡಲು ಮಜಾ. ಇನ್ನು ಪ್ರಧಾನಮಂತ್ರಿಗಳು, ಕೇಂದ್ರ ಗೃಹ ಸಚಿವರಿಗೆ ಅದೇನು ವಿಶೇಷ ಗೌರವ. ಇದನ್ನೂ ನೋಡಿದಾಗಲೆಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರ ನಾಯಕರೇ ಬೆಟರ್ ಲೋಕಸಭಾ ವಿರೋಧ ಪಕ್ಷದ ನಾಯಕರ ಜೊತೆಗೂ ಫ್ರೆಂಡ್ಲಿಯಾಗಿ ಇರುತ್ತಾರೆ. ಹಾಗಾಗಿ ರಾಜಕಾರಣಿಗಳು ಹುದ್ದೆ ದೊಡ್ಡದಿದ್ದರು ಚಡ್ಡಿ ದೋಸ್ತ್ ತರ ಲವಲವಿಕೆಯಿಂದ ಇರೋದು ಉತ್ತಮ ಎನ್ನಿಸುತ್ತದೆ.
ವೀರೇಶ ಧೂಪದಮಠ