![Thumbnail for [Post Title]](https://blogger.googleusercontent.com/img/b/R29vZ2xl/AVvXsEjwOrD8NEJwWJowc854mpecmwzHGW-ht_8GYl7gF-P_LpNGvudmz3cVvgH_9QD9NitZAqAGpwU-PTdeBUTs9t8iHOL8Cc4ZiIa-I3m2cXaS2YWiend14O9oaODSkaHdiTc3PvZ7RfZV9c3fJsJ2AYDkhz_E-xZaUxkqDrALw8K4DfgKH1b_TVxuHPoBF04/w320-h180-rw/ezgif-5-843a4dcd15.webp)
ಸಹಕಾರ ಬಾನುಲಿ ಕೇಂದ್ರದಿಂದ ಪ್ರಸಾರಗೊಳ್ಳುವ ಎಲ್ಲ ಕಾರ್ಯಕ್ರಮಗಳು 30 ಕಿ.ಮೀ ಸುತ್ತಳತೆಯಲ್ಲಿ ಪ್ರಸರಿಸುತ್ತದೆ. ಅಂತಹ ಕಾರ್ಯಕ್ರಮಗಳು ಈ ಕೆಳಗಿನ 158 ಗ್ರಾಮಗಳ ಕೇಳುಗರನ್ನು ತಲುಪುತ್ತಿವೆ.
ಕ್ರ. ಸಂ ಬಾನುಲಿ ಕೇಂದ್ರ ವ್ಯಾಪ್ತಿಯ ಗ್ರಾಮಗಳು ಕ್ರ. ಸಂ ಬಾನುಲಿ ಕೇಂದ್ರ ವ್ಯಾಪ್ತಿಯ ಗ್ರಾಮಗಳು
1 ಗದಗ 80 ಅಡ್ನೂರು
2 ಬೆಟಗೇರಿ 81 ಮದಗಾನೂರ
3 ಹುಲಕೋಟಿ 82 ಬೆಳಹೊಂಡ
4 ಕುರ್ತಕೋಟಿ 83 ಚಿಕ್ಕಹಂದಿಗೋಳ
5 ಮಲ್ಲಿಗವಾಡ 84 ಹಿರೇಹಂದಿಗೋಳ
6 ಅಂತೂರು ಬೆಂತೂರು 85 ಸಾಸ್ವಿಹಳ್ಳಿ
7 ಅಣ್ಣಿಗೇರಿ 86 ಕೊಂಡಿಕೊಪ್ಪ
8 ಸೈದಾಪೂರ 87 ಶ್ಯಾಗೋಟಿ
9 ಹಿರೇಗುಂಜಳ 88 ದುಂದೂರ
10 ಯರಗುಪ್ಪಿ 89 ಬಿಂಕದಕಟ್ಟಿ
11 ಶಿರಗುಪ್ಪಿ 90 ಕಾರ್ಲವಾಡ
12 ಚಾಕಲಬ್ಬಿ 91 ಕಿರೇಸೂರ
13 ಹೆಬ್ಬಸೂರು 92 ಕುಮಾರಕೊಪ್ಪ
14 ಕಾಲವಾಡ 93 ಚಿಲಕವಾಡ
15 ನವಲಗುಂದ 94 ಬೆಳಹಾರ
16 ಯಮನೂರು 95 ದಿಂಡೂರ
17 ಶಲವಡಿ 96 ಬೆನ್ನೂರ
18 ಬೆಳವಣಿಕಿ 97 ಶಿಶ್ವಿನಹಳ್ಳಿ
19 ಅಬ್ಬಿಗೇರಿ 98 ಇಂಗಳಹಳ್ಳಿ
20 ಕೋಟುಮಚಗಿ 99 ನಲವಡಿ
21 ಹರ್ಲಾಪುರ 100 ಮಣಕವಾಡ
22 ಡಂಬಳ 101 ಬಲ್ಲರವಾಡ
23 ಕಡಕೋಳ 102 ನಾಗರಹಳ್ಳಿ
24 ಛಬ್ಬಿ 103 ಬಸಾಪೂರ
25 ಅಕ್ಕಿಗುಂದ 104 ಭದ್ರಾಪೂರ
26 ನರೇಗಲ್ 105 ಕೋಳಿವಾಡ
27 ಜಕ್ಕಲಿ 106 ಮಜ್ಜಿಗುಡ್ಡ
28 ಚಿಕ್ಕಮಣ್ಣೂರು 107 ಭಾಗವಾಡ
29 ಮಲ್ಲಾಪುರ 108 ಬರದ್ವಾಡ
30 ಬಸಾಪೂರ 109 ರೊಟ್ಟಿಗವಾಡ
31 ಇಬ್ರಾಹಿಂಪುರ 110 ಕೊಡ್ಲಿವಾಡ
32 ಮಾಡಳ್ಳಿ 111 ಕೊಂಕಣ ಕುರಹಟ್ಟಿ
33 ಯಳವತ್ತಿ 112 ಉಮಚಗಿ
34 ಹಿರೇವಡ್ಡಟ್ಟಿ 113 ನೀಲಗುಂದ
35 ಹಳ್ಳಿಕೇರಿ 114 ಕಲ್ಲೂರು
36 ಸಿದ್ನೇಕೊಪ್ಪ 115 ಚಿಂಚಿಲಿ
37 ಬಿನ್ನಾಳ 116 ಮುಳಗುಂದ
38 ತೊಂಡಿಹಾಳ 117 ಖಾನಾಪುರ
39 ಸೋಂಪುರ 118 ಶಿರಹಟ್ಟಿ
40 ಸವದಿ 119 ಗೊಜನೂರ
41 ಯರೇಹಂಚಿನಾಳ 120 ಮಾಗಡಿ
42 ತಿಮ್ಮಪುರ 121 ಸೀತಾಲಹರಿ
43 ಮೇವುಂಡಿ 122 ವರವಿ
44 ವೆಂಕಟಾಪುರ 123 ಜಲ್ಲಿಗೇರಿ
45 ಎಕ್ಲಾಸಪುರ 124 ಹಂಗನಕಟ್ಟಿ
46 ಜಂತ್ಲಿ 125 ಸೊರಟೂರ
47 ಆಲೂರು 126 ಅತ್ತಿಕಟ್ಟಿ
48 ಜಂತ್ಲಿ ಶಿರೂರು 127 ಡೋಣಿ
49 ಶಿರೂರು 128 ಶಿಂಗಟರಾಯನಕೇರಿ
50 ಚುರ್ಚಿಹಾಳ 129 ಕದಾಂಪೂರ
51 ಲಕ್ಕುಂಡಿ 130 ಪಾಪನಾಶಿ
52 ಸಂಭಾಪುರ 131 ಕಬಲಾಕಟ್ಟಿ
53 ಹಾತಲಗೇರಿ 132 ಶಿರುಂಜ
54 ಕಣಗಿನಹಾಳ 133 ಯಲಿಶಿರೂರು
55 ನಾರಾಯಣಪೂರ 134 ಶಿರೋಳ
56 ಚಿಕ್ಕವಡ್ಡಟ್ಟಿ 135 ಹೊಸೂರು
57 ನೀರಲಗಿ 136 ಕಣವಿ
58 ನಾಗರಾಳ 137 ಹರ್ತಿ
59 ಯರೇಬೇಲೆರಿ 138 ಅಸುಂಡಿ
60 ಕುರುಡಗಿ 139 ಮಲ್ಲಸಮುದ್ರ
61 ಗುಜಮಾಗಡಿ 140 ನಾಗಾವಿ
62 ಹಡಗಲಿ ಎಸ್ ಡಂಬಳ 141 ಬೆಳದಡಿ
63 ಕದಡಿ 142 ಕಪ್ಪತಗಿರಿ
64 ಹೊನ್ನಾಪುರ 143 ಅಡವಿಸೋಂಪುರ
65 ಸಂದಿಗವಾಡ 144 ಪರಸಾಪುರ
66 ದಾಟನಾಳ 145 ಸಂಗಮ್ ಬಜಾರ್
67 ಲಿಂಗದಾಳ 146 ಕಳಸಾಪುರ
68 ಬಳಗಾನೂರ 147 ನರಸಪುರ
69 ಗವರವಾಡ 148 ಗಾಂಧಿ ಪೇಟ
70 ಹುಯಿಲಗೋಳ 149 ಮಂಜುನಾಥ್ ನಗರ
71 ಕಿರೀಟಗೇರಿ 150 ಗಂಗಿಮಡಿ
72 ಬೆನಕನಕೊಪ್ಪ 151 ಮುಳಗುಂದ ನಾಕಾ
73 ನಾಗಸಮುದ್ರ 152 ಸಿದ್ದಲಿಂಗ ನಗರ
74 ಹಿರೇಕೊಪ್ಪ 153 ಜನತಾ ಕಾಲೋನಿ
75 ಚಿಕ್ಕಕೊಪ್ಪ 154 ವಿಜಯನಗರ
76 ಹೊಂಬಳ 155 ಬಳ್ಳಾರಿ ಲೇಔಟ್
77 ತುಪ್ಪದ ಕುರಹಟ್ಟಿ 156 ವಿಶ್ವೇಶ್ವರಯ್ಯ ನಗರ
78 ನಾವಳ್ಳಿ 157 ಕೆಎಸ್‌ಆರ್‌ಟಿಸಿ ಕಾಲೋನಿ
79 ಕಿತ್ತೂರು 158 ಹಾತಲಗೇರಿ ನಾಕಾ
ಈ ರೀತಿ ಸಹಕಾರ ಬಾನುಲಿ ಕೇಂದ್ರ ಪ್ರಸಾರ ವ್ಯಾಪ್ತಿಯಲ್ಲಿ ಮೇಲಿನ ಗ್ರಾಮಗಳಿಗೆ ಬರುತ್ತಿವೆ.
1.8 ಸಹಕಾರ ಬಾನುಲಿ ಕೇಂದ್ರದ ಕಾರ್ಯಕ್ರಮಗಳ ವಿವಿರ
ಸಹಕಾರ ಬಾನುಲಿ ಕೇಂದ್ರದ ಕಾರ್ಯಕ್ರಮಗಳ ವಿವರ
ಕ್ರ. ಸಂ ಸಹಕಾರ ಬಾನುಲಿ ಕೇಂದ್ರದಲ್ಲಿ ದಿನನಿತ್ಯ ಕಾರ್ಯಕ್ರಮಗಳು ವಿವರ
1 ಸಿಗ್ನೇಚರ್ ಟೂನ್
2 ಅವರ್ ಸಾಂಗ್
3 ದಿನದ ಕಾರ್ಯಕ್ರಮದ ವಿವರ
4 ಶ್ರೀ ವಾಣಿ
5 ವಚನ ಚಿಂತನ
6 ಭಕ್ತಿ ಸಿಂಚನ
7 ಮಾಹಿತಿ
8 ಹವಮಾನ
9 ಭಾವ ಸಿಂಚನ
10 ಚಿಂತನ
11 ಸ್ವಲ್ಪ ಕೇಳಿರಿ
12 ಚಿಲಿಪಿಲಿ
13 ಸಾಧಕರ ಸಮಯ
14 ಆರೋಗ್ಯ ಭಾಗ್ಯ
15 ಜನಪದ ಸಂಭ್ರಮ
16 ಕೃಷಿ
17 ಶುಭಾಶಯ
18 ನಕ್ಕ ಬಿಡ್ರಿ
19 ಗಾನ ಸಿಂಚನ
20 ಅಕ್ಷರ ಕಥೆ
21 ಕಥೆ ಹೇಳ್ತೀನಿ ಕೇಳ್ರಿ
22 ಎಲ್ಲೆಲ್ಲಿ ಎನೇನು
23 ಸ್ವ ಉದ್ಯೋಗ
24 ಕನ್ನಡ ಸಾಂಗ್
25 ಹಿಂದಿ ಸಾಂಗ್
26 ಪ್ರೋಗ್ರಾಂ ಕ್ಲೋಸರ್
ಈ ರೀತಿಯಾಗಿ ಸಹಕಾರ ಬಾನುಲಿ ಕೇಂದ್ರದಿಂದ ಪ್ರಸಾರಗೊಳ್ಳುವ ಕಾರ್ಯಕ್ರಮಗಳಾಗಿವೆ.
ಸಹಕಾರ ರೇಡಿಯೋ ಕಾರ್ಯಕ್ರಮಗಳು
1) ಸಿಗ್ನೇಚರ್ ಟೂನ್
ಸಹಕಾರ ಬಾನುಲಿ ಕೇಂದ್ರ ಬೆಳಗ್ಗೆ ಆರು ಗಂಟೆಯಿAದ 8 ಗಂಟೆವರೆಗೆ ಮತ್ತು ಸಂಜೆ 6 ಗಂಟೆಯಿAದ ರಾತ್ರಿ 8 ಗಂಟೆವರೆಗೆ ಪ್ರತಿನಿತ್ಯ ಪ್ರಾರಂಭವಾಗುವುದರಿAದ 10 ನಿಮಿಷ ಮುಂಚಿತವಾಗಿ ಸಿಗ್ನೇಚರ್ ಟೂನ್ ಕೇಳುಗರಿಗೆ ಧ್ವನಿ ಪ್ರಸಾರ ಮಾಡಲಾಗುತ್ತದೆ. ಸಿಗ್ನೇಚರ್ ಟೂನ್ ಬಂದ ನಂತರ ಸಹಕಾರ ರೇಡಿಯೋ ಕಾರ್ಯಕ್ರಮ ಪ್ರಾರಂಭಿಸಲಾಗುತ್ತದೆ.
2) ಅವರ್ ಸಾಂಗ್
ಸಹಕಾರ ಬಾನುಲಿ ಕೇಂದ್ರವು ತನ್ನ ಕಾರ್ಯಕ್ರಮ ಪ್ರಾರಂಭ ಮಾಡುವ ಮೊದಲು ಸಿಗ್ನೇಚರ್ ಟೂನ್ ಆದಮೇಲೆ ಸಹಕಾರ ಬಾನುಲಿ ಕೇಂದ್ರದಿAದ ರಚಿತಗೊಂಡ ಗೀತೆಯನ್ನು ಪ್ರಸಾರ ಮಾಡಲಾಗುತ್ತದೆ.
3) ದಿನದ ಕಾರ್ಯಕ್ರಮದ ವಿವರ
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ಪ್ರಸಾರವಾಗುವ ಕಾರ್ಯಕ್ರಮಗಳ ವಿವರವನ್ನು ನೂರ್ ಅಹ್ಮದ್ ಮಕಾನದರ್ ಅವರು ತಿಳಿಸಿಕೊಡುತ್ತಾರೆ.
4) ಶ್ರೀ ವಾಣಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ಶ್ರೀ ವಾಣಿ ಕಾರ್ಯಕ್ರಮ ಅನ್ವಯ ಪೂಜ್ಯ ಗವಿಸಿದ್ಧೇಶ್ವರ ಸ್ವಾಮೀಜಿ ಅಧ್ಯಾತ್ಮ ವಚನ ಪ್ರಸಾರ ಮಾಡಲಾಗುತ್ತದೆ. ಶ್ರೀಗಳ ಅಧ್ಯಾತ್ಮ ವಚನ ಭಾವನೆಗಳ ಒಂದು ಕಾರ್ಯಕ್ರಮವಾಗಿದೆ.
5) ವಚನ ಚಿಂತನ
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ವಚನ ಚಿಂತನ ಬಗ್ಗೆ ವಿವರಣೆಯನ್ನು ಜ್ಯೋತಿ ಹೆರಳಗಿ ಅವರು ನಡೆಸಿಕೊಡುತ್ತಾರೆ. ವಚನ ಚಿಂತನವನ್ನು ಶ್ರೀಗಳು ಅಧ್ಯಾತ್ಮ ಭಾವನೆಗಳ ಒಂದು ಕಾರ್ಯಕ್ರಮವಾಗಿದೆ.
6) ಭಕ್ತಿ ಸಿಂಚನ
ಸಹಕಾರ ಬಾನುಲಿ ಕೇಂದ್ರದಲ್ಲಿ ಭಕ್ತಿ ಸಿಂಚನ ಪ್ರತಿನಿತ್ಯ ಪ್ರಾರಂಭವಾಗುತ್ತದೆ. ದೇವರ ದರ್ಶನ ಪ್ರತಿರೂಪದ ಅದ್ಬುತ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮವನ್ನು ರೇಣುಕಾ ವಿಭೂತಿ ನಡೆಸಿಕೊಡುತ್ತಿದ್ದಾರೆ.
7) ಮಾಹಿತಿ
ಸಹಕಾರ ಬಾನುಲಿ ಕೇಂದ್ರದ ಕಾರ್ಯಕ್ರಮಗಳಲ್ಲಿ ಮಾಹಿತಿಯು ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ. ಪ್ರತಿನಿತ್ಯ ನಡೆಯುವ ಸುದ್ದಿ ಸಮಾಚಾರ ಇನ್ನಿತರ ವಿಷಯಗಳ ಮಾಹಿತಿಯನ್ನು ನೂರ್‌ಅಹ್ಮದ್ ಮಂಕಾದರ ಅವರು ಕಾರ್ಯಕ್ರಮವನ್ನು ನೀಡುತ್ತಾರೆ.
8) ಹವಮಾನ
ಸಹಕಾರ ಬಾನುಲಿ ಕೇಂದ್ರದ ಕಾರ್ಯಕ್ರಮದಲ್ಲಿಲ್ಲೊಂದಾದ ಹವಮಾನ ವರದಿಯು ದಿನನಿತ್ಯ ಗದಗ ಜಿಲ್ಲೆಯ ಹವಮಾನ ವರದಿಯನ್ನು ಕೇಳುಗರಿಗೆ ತಲುಪಿಸುತ್ತದೆ. ಈ ಕಾರ್ಯಕ್ರಮವನ್ನು ಲಲಿತಾ ಅಸೂಟಿ ಅವರು ನಡೆಸಿಕೊಡುತ್ತಿದ್ದಾರೆ.
9) ಭಾವ ಸಿಂಚನ
ಸಹಕಾರ ಬಾನುಲಿ ಕೇಂದ್ರದಲ್ಲಿ ಭಾವ ಸಿಂಚನ ಕಾರ್ಯಕ್ರಮವೂ ಪ್ರತಿನಿತ್ಯ ಜೀವನದಲ್ಲಿ ನಡೆದ ಭಾವ ಸೂಚಕ ಕಥೆಗಳನ್ನು ತಿಳಿಸಿಕೊಡುತ್ತದೆ. ಈ ಕಾರ್ಯಕ್ರಮವನ್ನು ಹೇಮಂತ್ ಲಮಾಣಿ ನಡೆಸಿಕೊಡುತ್ತಾರೆ.
10) ಚಿಂತನ
ಸಹಕಾರ ಬಾನುಲಿ ಕೇಂದ್ರದಲ್ಲಿ ಚಿಂತನ ಕಾರ್ಯಕ್ರಮವೂ ಪ್ರಮುಖವಾಗಿ ಒಳ್ಳೆಯ ಗುಣಗಳನ್ನು ಹೊಂದಲು ಮತ್ತು ಜೀವನದಲ್ಲಿ ಜೀವನ ಶೈಲಿಯ ಬಗ್ಗೆ ಅಪಾರ ನಂಬಿಕೆಯನ್ನು ಗಳಿಸಲು ಚಿಂತನ ಕಾರ್ಯಕ್ರಮ ಪಾತ್ರವಹಿಸುತ್ತದೆ. ಈ ಕಾರ್ಯಕ್ರಮವನ್ನು ಅನಿಲ ವೈದ್ಯ ಅವರು ನಡೆಸಿಕೊಡುತ್ತಾರೆ.
11) ಸ್ವಲ್ಪ ಕೇಳಿರಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಸ್ವಲ್ಪ ಕೇಳಿರಿ ಎಂಬ ಕಾರ್ಯಕ್ರಮವೂ ಕಥೆ, ಕಾದಂಬರಿ, ಸಾಹಿತ್ಯ ಬಗ್ಗೆ ತಿಳಿಸಿಕೊಡುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಸವಿತಾ ಕರದಾನಿ ಅವರು ನಡೆಸಿಕೊಡುತ್ತಾರೆ.
12) ಚಿಲಿಪಿಲಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಚಿಲಿಪಿಲಿ ಕಾರ್ಯಕ್ರಮ ಶಾಲಾ ಮಕ್ಕಳಲ್ಲಿ ಉತ್ತಮ ಕಲಿಕ ಗುಣಮಟ್ಟದ ಶಿಕ್ಷಣ ಹೆಚ್ಚಿಸಲು ಶಾಲಾ ಶಿಕ್ಷಣ ವಿಷಯ ಸಂಬAಧಿಸಿದ ಮತ್ತು ಮಕ್ಕಳಲ್ಲಿ ಕಲಿಸಬೇಕಾದ ಉತ್ತಮ ಜ್ಞಾನವನ್ನು ಚಿಲಿಪಿಲಿ ಕಾರ್ಯಕ್ರಮದಲ್ಲಿ ತಿಳಿಯಬಹುದು ಈ ಕಾರ್ಯಕ್ರಮವನ್ನು ಚಂದ್ರಕಲಾ ಇಟಗಿಮಠ ಅವರು ನಡೆಸಿಕೊಡುತ್ತಾರೆ.
13) ಸಾಧಕರ ಸಮಯ
ಸಹಕಾರ ಬಾನುಲಿ ಕೇಂದ್ರದಲ್ಲಿ ಸಾಧಕರ ಸಮಯ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರ ಜೀವನ ಚರಿತ್ರೆ, ಹಿನ್ನೆಲೆ ತಿಳಿಸಿಕೊಡುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ವೀರಯ್ಯಸ್ವಾಮಿ ಹಿರೇಮಠ ಅವರು ನಡೆಸಿಕೊಡುತ್ತಾರೆ.
14) ಆರೋಗ್ಯ ಭಾಗ್ಯ
ಸಹಕಾರ ಬಾನುಲಿ ಕೇಂದ್ರದಲ್ಲಿ ಆರೋಗ್ಯ ಭಾಗ್ಯ ಕಾರ್ಯಕ್ರಮದಲ್ಲಿ ಮನುಷ್ಯನು ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು. ಆರೋಗ್ಯಕ್ಕೆ ಸಂಬAಧಿಸಿದAತೆ ಯಾವ ರೀತಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಲಿದೆ. ಈ ಕಾರ್ಯಕ್ರಮವನ್ನು ಡಾ. ಅರವಿಂದ ಅವರು ನಡೆಸಿಕೊಡುತ್ತಾರೆ.
15) ಜನಪದ ಸಂಭ್ರಮ
ಸಹಕಾರ ಬಾನುಲಿ ಕೇಂದ್ರದಲ್ಲಿ ಜಾನಪದ ಸಂಭ್ರಮದ ಕಾರ್ಯಕ್ರಮವೂ ಜಾನಪದ ಗೀತೆಗಳನ್ನು ಹಾಡುವ ಮೂಲಕ ಜಾನಪದ ಕಲೆ ಉಳಿಸಿ, ಬೆಳೆಸಿ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮವನ್ನು ಮಲ್ಲೇಶ ಹಡಪದ ಅವರ ತಂಡ ನಡೆಸಿಕೊಡುತ್ತದೆ.
16) ಕೃಷಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಕೃಷಿ ವಿಷಯಕ್ಕೆ ಸಂಬAಧಿಸಿದAತೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಕೃಷಿ ಚಟುವಟಿಕೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಸಲಹೆ-ಸೂಚನೆಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ಡಾ. ಬಿ.ಎಂ ಮುರಗೋಡ ಅವರು ನಡೆಸಿಕೊಡುತ್ತಾರೆ.
17) ಶುಭಾಶಯ
ಸಹಕಾರ ಬಾನುಲಿ ಕೇಂದ್ರದಲ್ಲಿ ಶುಭಾಶಯ ಕಾರ್ಯಕ್ರಮವೂ ಶುಭ ಸುದ್ದಿ ಸಮಾಚಾರ ಪ್ರಸ್ತುತಪಡಿಸುತ್ತದೆ. ಒಳ್ಳೆಯ ಭಾವನಾತ್ಮಕ ಸಂದೇಶ ಸಾರುವ ವಿಷಯಗಳನ್ನು ಪ್ರತಿನಿತ್ಯ ತಿಳಿಸಿಕೊಡಲಾಗುತ್ತದೆ. ಈ ಕಾರ್ಯಕ್ರಮವನ್ನು ಸವಿತಾ ಕರದಾನಿ ಅವರು ನಡೆಸಿಕೊಡುತ್ತಾರೆ.
18) ನಕ್ಕಬಿಡ್ರಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ಕಾಮಿಡಿ ಕಾರ್ಯಕ್ರಮ ನಡೆಸಲಾಗುತ್ತದೆ. ಮನುಷ್ಯನಲ್ಲಿ ನಗು ಎಲ್ಲ ಕಾಯಿಲೆಗಳು ಮಾಯವಾಗುತ್ತದೆ ಎಂಬ ನಾಲ್ನುಡಿಯಂತೆ ಪ್ರತಿನಿತ್ಯ ಬಾನುಲಿಯಲ್ಲಿ ನಕ್ಕ ಬಿಡ್ರಿ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಕಾರ್ಯಕ್ರಮವನ್ನು ನೂರ್ ಅಹ್ಮದ್ ಮಕಾನದರ್ ಮತ್ತು ಮಂಜರಿ ಅವರು ನಡೆಸಿಕೊಡುತ್ತಾರೆ.
19) ಗಾನ ಸಿಂಚನ
ಸಹಕಾರ ಬಾನುಲಿ ಕೇಂದ್ರದಲ್ಲಿ ಗಾನ ಸಿಂಚನ ಕಾರ್ಯಕ್ರಮವೂ ಹಾಡುಗಳಲ್ಲಿ ಎಷ್ಷು ಪ್ರಾಮುಖ್ಯತೆಯನ್ನು ಗಳಿಸಿವೆ. ಮನುಷ್ಯನ ಮನಸ್ಸುಗಳಿಗೆ ಹಾಡುಗಳಲ್ಲಿ ಗಾನ ಶಕ್ತಿಯಾಗಿ ಮಾರ್ಪಡಿಸಿದ ಅಂತಹ ಗಾನ ಸಿಂಚನ ಹಾಡಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ಗಂಗವ್ವ ಅವರು ನಡೆಸಿಕೊಡುತ್ತಾರೆ.
20) ಅಕ್ಷರ ಕಥೆ
ಸಹಕಾರ ಬಾನುಲಿ ಕೇಂದ್ರದಲ್ಲಿ ಅಕ್ಷರ ಕಥೆ ಕಾರ್ಯಕ್ರಮವೂ ಅಂಕಿ ಅಂಶಗಳ ವಿಷಯಕ್ಕೆ ಸಂಬAಧಿಸಿದ ಸಾಮಾನ್ಯ ಜನರಲ್ಲಿ ಅಕ್ಷರ ಜ್ಞಾನದ ಮಾಹಿತಿ ನೀಡಲಾಗುತ್ತದೆ. ಈ ಕಾರ್ಯಕ್ರಮವನ್ನು ಕವಿರಾಜ ಜಿಡಗೆ ಅವರು ನಡೆಸಿಕೊಡುತ್ತಾರೆ.
21) ಕಥೆ ಹೇಳ್ತೀನಿ ಕೇಳ್ರಿ
ಸಹಕಾರ ಬಾನುಲಿ ಕೇಂದ್ರದಲ್ಲಿ ಕಥೆ ಹೇಳ್ತೀನಿ ಕೇಳ್ರಿ ಕಾರ್ಯಕ್ರಮವೂ ಜೀವನದಲ್ಲಿ ನಡೆದ ಉತ್ತಮ ಕಥೆಗಳ ಮಾಹಿತಿಯನ್ನು ಕೇಳುಗರಿಗೆ ತಲುಪಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಮೇಘನಾ ಕರಿಸೋಮನಗೌಡರ ಅವರು ನಡೆಸಿಕೊಡುತ್ತಾರೆ.
22) ಎಲ್ಲೆಲ್ಲಿ ಎನೇನು
ಸಹಕಾರ ಬಾನುಲಿ ಕೇಂದ್ರದಲ್ಲಿ ಎಲ್ಲೆಲ್ಲಿ ಏನೇನು ಕಾರ್ಯಕ್ರಮವೂ ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ನಡೆದ ಸುದ್ದಿ ಸಮಾಚಾರ, ಇನ್ನಿತರ ವಿಷಯಗಳನ್ನು ತಿಳಿಸಿಕೊಡುತ್ತದೆ. ಈ ಕಾರ್ಯಕ್ರಮವನ್ನು ನೂರ್ ಅಹ್ಮದ್ ಮಕಾನದರ್ ಅವರು ನಡೆಸಿಕೊಡುತ್ತಾರೆ.
23) ಸ್ವ ಉದ್ಯೋಗ
ಸಹಕಾರ ಬಾನುಲಿ ಕೇಂದ್ರದಲ್ಲಿ ಸ್ವ ಉದ್ಯೋಗ ಕಾರ್ಯಕ್ರಮವೂ ಯುವ ಜನತೆಗೆ ಉದ್ಯೋಗ ಮಾಹಿತಿ ಸೇರಿದಂತೆ ಸ್ವ ಉದ್ಯೋಗ ಹೇಗೆ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮವನ್ನು ನೂರ್ ಅಹ್ಮದ್ ಮಕಾನದರ್ ಅವರು ನಡೆಸಿಕೊಡುತ್ತಾರೆ.

24) ಕನ್ನಡ ಸಾಂಗ್
ಸಹಕಾರ ಬಾನುಲಿ ಕೇಂದ್ರದಿAದ ಹೊಸ ಹೊಸ ಕನ್ನಡ ಭಾಷೆಗಳ ಹಾಡುಗಳು ಸೇರಿದಂತೆ ಪ್ರಸಿದ್ಧ ಪಡೆದ ಕನ್ನಡ ಹಾಡುಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ನೂರ್ ಅಹ್ಮದ್ ಮಕಾನದರ್ ಅವರು ನಡೆಸಿಕೊಡುತ್ತಾರೆ.
25) ಹಿಂದಿ ಸಾಂಗ್
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ಹಿಂದಿ ಗೀತೆಗಳನ್ನು ಪ್ರಸಾರ ಮಾಡಲಾಗುತ್ತದೆ. ಹೊಸ ಹಿಂದಿ ಹಾಡು ಸೇರಿದಂತೆ ಪ್ರಸಿದ್ಧ ಪಡೆದ ಹಾಡುಗಳನ್ನು ಕೇಳುಗರಿಗೆ ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ನೂರ್‌ಅಹ್ಮದ ಮಂಕಾದರ ನಡೆಸಿಕೊಡುತ್ತಾರೆ.
26) ಪ್ರೋಗ್ರಾಂ ಕ್ಲೋಸರ್
ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ಕಾರ್ಯಕ್ರಮ ಮುಗಿದ ಮೇಲೆ ಪ್ರೋಗ್ರಾಂ ಕ್ಲೋಸರ್ ಎಂಬ ಕಾರ್ಯಕ್ರಮ ಮುಕ್ತಾಯಗೊಳಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ನೂರ್ ಅಹ್ಮದ್ ಮಕಾನದರ್ ಅವರು ನಡೆಸಿಕೊಡುತ್ತಾರೆ
1.9 ಸಂದರ್ಶಿಸಿದ ವಿಷಯ ಕೃಷಿ ಮತ್ತು ಸಹಕಾರ
ಸಂದರ್ಶಿಸಿದ ವಿಷಯ ಕೃಷಿ
ಕ್ರ.ಸಂ ಸಂದರ್ಶನ ವಿಷಯ ಕೃಷಿ
1 ಭೂ ಸುಧಾರಣೆ
2 ಮದ್ಯಸ್ಥಕಾರರ ನಿಯಂತ್ರಣ
3 ಬೆಳೆ ವಿಮೆ
4 ಬೆಳೆ ಪರಿಹಾರ
5 ಕೃಷಿ ಬೆಂಬಲ ಬೆಲೆ
6 ಸುಸ್ಥಿರ ಕೃಷಿ
7 ಆಹಾರ ಬಿಕ್ಕಟ್ಟು
8 ಜಾಗತಿಕ ತಾಪಮಾನ
9 ಹವಾಮಾನ ಬದಲಾವಣೆ
10 ರೈತರ ಆತ್ಮಹತ್ಯೆ
11 ರೈತರು ವಲಸೆ ಹೋಗುವುದು
12 ರಾಸಾಯನಿಕ ಕೃಷಿ
13 ಕೃಷಿ ಕ್ರಿಮಿನಾಶಕ
14 ಸಾವಯವ ಕೃಷಿ
15 ಶೂನ್ಯ ಬಂಡವಾಳ ಕೃಷಿ
16 ಸೀಮಿತ ಭೂಮಿ ಕೃಷಿ
17 ಕೃಷಿ ಬೆಳೆ ನಷ್ಟ ಪರಿಹಾರ
18 ನೈಸರ್ಗಿಕ ಕೃಷಿ
19 ತೋಟಗಾರಿಕೆ ಕೃಷಿ
20 ಕೃಷಿ ಬೆಳೆ ಫಲಿತಾಂಶ
21 ತಿಪ್ಪೆ ಗೊಬ್ಬರ
22 ರಾಸಾಯನಿಕ ಗೊಬ್ಬರ
23 ಕೀಟನಾಶಕ
24 ಎರೆಹುಳು ಗೊಬ್ಬರ
25 ಪಂಚಗವ್ಯ
26 ಸಣ್ಣ ಪ್ರಮಾಣ ಉಳುಮೆ
27 ಅಲ್ಪಾವಧಿ ಕೃಷಿ ಬೆಳೆಗಳು
28 ಉತ್ಪಾದನೆ ವೆಚ್ಚ
29 ಸಗಣಿ ಗೊಬ್ಬರ
ಸಂದರ್ಶಿಸಿದ ವಿಷಯ ಸಹಕಾರ
ಕ್ರ.ಸಂ ಸಂದರ್ಶನ ವಿಷಯ ಸಹಕಾರ
1 ವ್ಯವಸಾಯ
2 ಹೈನುಗಾರಿಕೆ
3 ಕೋಳಿ ಸಾಗಾಣಿಕೆ
4 ಮೀನುಗಾರಿಗೆ
5 ಕೃಷಿ ತೋಟಗಾರಿಕೆ ಸಾಲ
6 ಬ್ಯಾಕಿಂಗ್ ಗೃಹ ನಿರ್ಮಾಣ
7 ಕೃಷಿ ಕೈಗಾರಿಕೆ
8 ಗ್ರಾಮೀಣ ವಿದ್ಯುತ್ತಿಕರಣ
9 ನೀರಾವರಿ
10 ಜಲಸಂರಕ್ಷಣಿ ಕಾರ್ಮಿಕ
11 ದುರ್ಬಲವರ್ಗಗಳು
12 ಗ್ರಾಹಕವರ್ಗ
13 ಸಾರ್ವಜನಿಕ ವಿತರಣಾ ವ್ಯವಸ್ಥೆ
14 ಗಿರಿಜನಾಭಿವೃದ್ಧಿ
15 ಅಂತರರಾಷ್ಟ್ರೀಯ ವ್ಯಾಪಾರ
16 ರಫ್ತು
17 ಕೃಷಿ ವ್ಯಾಪಾರ
18 ಮಾನವ ಸಂಪನ್ಮೂಲ ಅಭಿವೃದ್ಧಿ
19 ಮಾಹಿತಿ ತಂತ್ರಜ್ಞಾನ
20 ಲೇವಾದೇವಿಗಾರ ಕರ್ತವ್ಯ
ಸ್ಥಳೀಯರ ಧ್ವನಿಯಾಗಿ ಸಹಕಾರ ರೇಡಿಯೋ ಪಾತ್ರ
ಸಹಕಾರ ಬಾನುಲಿ ಕೇಂದ್ರ ದಿನನಿತ್ಯ ಕಾರ್ಯಕ್ರಮಗಳಾದ ಸಿಗ್ನೇಚರ್ ಟೂನ್, ಅವರ್ ಸಾಂಗ್, ದಿನದ ಕಾರ್ಯಕ್ರಮದ ವಿವರ, ಶ್ರೀ ವಾಣಿ, ವಚನ ಚಿಂತನ, ಭಕ್ತಿ ಸಿಂಚನ, ಮಾಹಿತಿ, ಹವಮಾನ, ಭಾವ ಸಿಂಚನ, ಚಿಂತನ, ಸ್ವಲ್ಪ ಕೇಳಿರಿ, ಚಿಲಿಪಿಲಿ, ಸಾಧಕರ ಸಮಯ, ಆರೋಗ್ಯ ಭಾಗ್ಯ, ಜನಪದ ಸಂಭ್ರಮ, ಕೃಷಿ, ಶುಭಾಶಯ, ನಕ್ಕಬಿಡ್ರಿ, ಗಾನ ಸಿಂಚನ, ಅಕ್ಷರ ಕಥೆ, ಕಥೆ ಹೇಳ್ತೀನಿ ಕೇಳ್ರಿ, ಎಲ್ಲೆಲ್ಲಿ ಎನೇನು, ಸ್ವ ಉದ್ಯೋಗ, ಕನ್ನಡ ಸಾಂಗ್, ಹಿಂದಿ ಸಾಂಗ್, ಪ್ರೋಗ್ರಾಂ ಕ್ಲೋಸರ್ ಇತ್ಯಾದಿ ಕೇಳುಗರಿಗೆ ತಲುಪಿಸುವ ಮೂಲಕ ಸ್ಥಳೀಯರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತದೆ.
ಸಹಕಾರ ರೇಡಿಯೋ ಕಾರ್ಯಕ್ರಮದಲ್ಲಿ ಕೃಷಿ ಪ್ರಯೋಜನ
ಕೃಷಿ ಪ್ರಯೋಜನ
ಗದಗ-ಹುಲಕೋಟಿಯ ಸಹಕಾರ ಬಾನುಲಿ ಕೇಂದ್ರ ಕೃಷಿ ಕ್ಷೇತ್ರದ ವಿಷಯಗಳಾದ ಭೂ ಸುಧಾರಣೆ, ಮದ್ಯಸ್ಥಕಾರರ ನಿಯಂತ್ರಣ, ಬೆಳೆ ವಿಮೆ, ಬೆಳೆ ಪರಿಹಾರ, ಕೃಷಿ ಬೆಂಬಲ ಬೆಲೆ, ಸುಸ್ಥಿರ ಕೃಷಿ, ಆಹಾರ, ಬಿಕ್ಕಟ್ಟು, ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ, ರೈತರ ಆತ್ಮಹತ್ಯೆ, ರೈತರು ವಲಸೆ ಹೋಗುವುದು, ರಾಸಾಯನಿಕ ಕೃಷಿ, ಕೃಷಿ ಕ್ರಿಮಿನಾಶಕ, ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಸೀಮಿತ ಭೂಮಿ ಕೃಷಿ, ಕೃಷಿ ಬೆಳೆ ನಷ್ಟ ಪರಿಹಾರ, ನೈಸರ್ಗಿಕ ಕೃಷಿ, ತೋಟಗಾರಿಕೆ ಕೃಷಿ, ಕೃಷಿ ಬೆಳೆ ಫಲಿತಾಂಶ, ತಿಪ್ಪೆ ಗೊಬ್ಬರ, ರಾಸಾಯನಿಕ ಗೊಬ್ಬರ, ಕೀಟನಾಶಕ, ಎರೆಹುಳು ಗೊಬ್ಬರ, ಪಂಚಗವ್ಯ, ಸಣ್ಣ ಪ್ರಮಾಣ ಉಳುಮೆ, ಅಲ್ಪಾವಧಿ, ಕೃಷಿ ಬೆಳೆಗಳು,
ಉತ್ಪಾದನೆ ವೆಚ್ಚ, ಸಗಣಿ ಗೊಬ್ಬರ ಇನ್ನಿತರ ಅನೇಕ ವಿಷಯ ಬಗ್ಗೆ ಕೇಳಗರಿಗೆ ಒದಗಿಸುತ್ತದೆ. ಗದಗ-ಹುಲಕೋಟಿಯ ಸಹಕಾರ ಬಾನುಲಿ ಕೇಂದ್ರ ಮತ್ತು ಕೆ.ಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಸಹೋದ್ಯೋಗದೊಂದಿಗೆ ಸರಿಸುಮಾರು 10,000 ವರ್ಷಗಳ ಇತಿಹಾಸ ಹೊಂದಿರುವ ಕೃಷಿ ಕ್ಷೇತ್ರಕ್ಕೆ ಕೃಷಿ ಬೆಳವಣಿಗೆಯಾದಾಗಿನಿಂದ, ಭೌಗೋಳಿಕವಾಗಿ ಆವರಿಸುವಲ್ಲಿ ಹಾಗೂ ಇಳುವರಿಯನ್ನು ನೀಡುವಲ್ಲಿ ಕೃಷಿಯು ವ್ಯಾಪಕವಾಗಿ ವಿಸ್ತರಿಸಿದೆ. ಈ ವಿಸ್ತರಣೆಯಾದ್ಯಂತ ಹೊಸ ತಂತ್ರಜ್ಞಾನಗಳು ಹಾಗೂ ಹೊಸ ಬೆಳೆಗಳು ಸಂಯೋಜಿಸಲ್ಪಟ್ಟವು. ನೀರಾವರಿ, ಬೆಳೆಗಳ ಸರದಿ, ರಸಗೊಬ್ಬರಗಳು ಮತ್ತು ಕೀಟನಾಶಕಗಳಂಥ ವ್ಯಾವಸಾಯಿಕ ಅಭ್ಯಾಸಗಳು ಅಭಿವೃದ್ಧಿಯಾಗಲೂ ಮತ್ತು ಅತೀವವಾದ ಪ್ರಗತಿ ಸಾಧಿಸಲು
ರೈತರಿಗೆ ಗದಗ-ಹುಲಕೋಟಿಯ ಸಹಕಾರ ಬಾನುಲಿ ಕೇಂದ್ರ ಮತ್ತು ಕೆ.ಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಸಹೋದ್ಯೋಗದೊಂದಿಗೆ ಮಾಹಿತಿಯನ್ನು ಒದಗಿಸಲಾಗುತ್ತದೆ,
ಸಹಕಾರ ರೇಡಿಯೋ ಕಾರ್ಯಕ್ರಮದಲ್ಲಿ ಸಹಕಾರ ಪ್ರಯೋಜನ
ಸಹಕಾರ ರೇಡಿಯೋ ಕಾರ್ಯಕ್ರಮದಲ್ಲಿ ಸಹಕಾರ ಪ್ರಯೋಜನ
ಸಹಕಾರ ಪ್ರಯೋಜನ
ಸಹಕಾರ ಬಾನುಲಿ ಕೇಂದ್ರ ಸಹಕಾರ ಕ್ಷೇತ್ರದ ವಿಷಯಗಳಾದ ವ್ಯವಸಾಯ, ಹೈನುಗಾರಿಕೆ, ಕೋಳಿ ಸಾಗಾಣಿಕೆ, ಮೀನುಗಾರಿಗೆ, ಕೃಷಿ ತೋಟಗಾರಿಕೆ ಸಾಲ, ಬ್ಯಾಕಿಂಗ್ ಗೃಹ ನಿರ್ಮಾಣ, ಕೃಷಿ ಕೈಗಾರಿಕೆ, ಗ್ರಾಮೀಣ ವಿದ್ಯುತ್ತಿಕರಣ, ನೀರಾವರಿ, ಜಲಸಂರಕ್ಷಣಿ ಕಾರ್ಮಿಕ, ದುರ್ಬಲವರ್ಗಗಳು, ಗ್ರಾಹಕವರ್ಗ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಗಿರಿಜನಾಭಿವೃದ್ಧಿ, ಅಂತರರಾಷ್ಟ್ರೀಯ ವ್ಯಾಪಾರ, ರಫ್ತು, ಕೃಷಿ ವ್ಯಾಪಾರ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ , ಲೇವಾದೇವಿಗಾರ ಕರ್ತವ್ಯ ಇನ್ನಿತರ ಅನೇಕ ವಿಷಯ ಬಗ್ಗೆ ಕೇಳಗರಿಗೆ ಒದಗಿಸುತ್ತದೆ. ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರಮುಖವಾಗಿ ನಾಗರೀಕ ಸಮಾಜವು ಆರ್ಥಿಕವಾಗಿ ಹಾಗೂ
ಸಾಮಾಜಿಕ ಸ್ಥಾನಮಾನದಿಂದ ವಂಚಿತರಾಗಿರುವವರ ಕುರಿತು ಸವಾಲುಗಳನ್ನು ಸಾಮೂಹಿಕ ಪ್ರಯತ್ನಗಳಿಂದ ನಮ್ಮೊಳಗಿನಿಂದ ದೂರ ಮಾಡಬಹುದಾಗಿರುತ್ತದೆ. ಯಾವುದೇ ಸಂಘಟಿತ ವ್ಯವಸ್ಥೆಗಿಂತ ಅವಿರತ ಸಹಕಾರಿ ಅಭಿವೃದ್ಧಿ ಪ್ರಕ್ರಿಯೆ ಮೂಲಕ ವಂಚಿತರಾದವರ ಸಂಘಟನೆ ಮಾಡಿ ಮಾಪನ ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿರುತ್ತದೆ. ಈ ಪ್ರಕ್ರಿಯೆಯು ಹೊಂದಿಕೊಳ್ಳವ ಮಾನವ ಸ್ವಭಾವಕ್ಕೆ ಪೂರಕವಾಗಿದ್ದು ಮಹತ್ವದ್ದಾಗಿರುತ್ತದೆ. ರಾಷ್ಟ್ರದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಸಹಕಾರಿ ನಿರ್ವಹಣೆಗೆ ಈ ತತ್ವವು ತಳಹದಿಯಾಗಿದ್ದು, ಸ್ವಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿರುತ್ತದೆ. ವಿಶೇಷವಾಗಿ ಗ್ರಾಮೀಣ ಭಾಗದ ಬಡಜನರಲ್ಲಿ ಆರ್ಥಿಕ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸವನ್ನು ಮಹತ್ವದ ಪಾತ್ರವನ್ನು ವಹಿಸುತ್ತವೆ ಇಂತಹ ವಿಷಯಗಳ ಬಗ್ಗೆ ಬಾನುಲಿ ಕೇಂದ್ರ ಪ್ರಸರಿಸುತ್ತದೆ.
ಸಹಕಾರ ಚಳುವಳಿಯು ಭಾರತದಲ್ಲಿ 1904 ರಲ್ಲಿ ಸಹಕಾರ ಸಂಘಗಳ ಕಾಯ್ದೆ 1904 ನ್ನು ಜಾರಿಗೆ ತರುವುದರೊಂದಿಗೆ ಪ್ರಾರಂಭವಾಗಿದೆ.
ಅಧ್ಯಾಯ II: ಸಾಹಿತ್ಯದ ವಿಮರ್ಶೆ
ಜನಪ್ರಿಯ ಸಂವಹನ ಮಾಧ್ಯಮ ಎಂದ ತಕ್ಷಣ ನಮಗೆ ಸಾಮಾಜಿಕ ಮಾಧ್ಯಮ ನೆನಪಿಸುತ್ತದೆ. ರೇಡಿಯೋ ಜನಪ್ರಿಯತೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಇದೆ. ವಿಶ್ವ ಸಂಸ್ಥೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅತ್ಯಂತ ವ್ಯಾಪಕವಾಗಿ ಬಳಕೆಯಾಗುವುದು ರೇಡಿಯೋ.
ಗದಗ ಜಿಲ್ಲೆಯ ಮೊಟ್ಟ ಮೊದಲ ಬಾರಿಗೆ ಸಹಕಾರ ಬಾನುಲಿ ಕೇಂದ್ರ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಕೀರ್ತಿ ಪ್ರಾಯವಾಗಿದೆ. ಕೃಷಿ ಮತ್ತು ಸಹಕಾರ ವರ್ಗದ ಮೇಲೆ ಗದಗ-ಹುಲಕೋಟಿ ಸಹಕಾರ ಬಾನುಲಿ ಕೇಂದ್ರದ ಪ್ರಭಾವದ ಒಂದು ಅಧ್ಯಯನ ಎಂಬ ಕಿರು ಪ್ರಬಂಧಕ ಆಯ್ದು ಕೊಂಡು ಸಹಕಾರ ಬಾನುಲಿ ಕೇಂದ್ರದಲ್ಲಿ ಸಂದರ್ಶನದ ಕೃಷಿ ವಿಷಯಗಳಾದ ಭೂ ಸುಧಾರಣೆ, ಮದ್ಯಸ್ಥಕಾರರ ನಿಯಂತ್ರಣ, ಬೆಳೆ ವಿಮೆ, ಬೆಳೆ ಪರಿಹಾರ, ಕೃಷಿ ಬೆಂಬಲ ಬೆಲೆ, ಸುಸ್ಥಿರ ಕೃಷಿ, ಆಹಾರ, ಬಿಕ್ಕಟ್ಟು, ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ, ರೈತರ ಆತ್ಮಹತ್ಯೆ, ರೈತರು ವಲಸೆ ಹೋಗುವುದು, ರಾಸಾಯನಿಕ ಕೃಷಿ, ಕೃಷಿ ಕ್ರಿಮಿನಾಶಕ, ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಸೀಮಿತ ಭೂಮಿ ಕೃಷಿ, ಕೃಷಿ ಬೆಳೆ ನಷ್ಟ ಪರಿಹಾರ, ನೈಸರ್ಗಿಕ ಕೃಷಿ, ತೋಟಗಾರಿಕೆ ಕೃಷಿ, ಕೃಷಿ ಬೆಳೆ ಫಲಿತಾಂಶ, ತಿಪ್ಪೆ ಗೊಬ್ಬರ, ರಾಸಾಯನಿಕ ಗೊಬ್ಬರ, ಕೀಟನಾಶಕ, ಎರೆಹುಳು ಗೊಬ್ಬರ, ಪಂಚಗವ್ಯ, ಸಣ್ಣ ಪ್ರಮಾಣ ಉಳುಮೆ, ಅಲ್ಪಾವಧಿ, ಕೃಷಿ ಬೆಳೆಗಳು, ಉತ್ಪಾದನೆ ವೆಚ್ಚ, ಸಗಣಿ ಗೊಬ್ಬರ. ಸಂದರ್ಶನದ ಸಹಕಾರ ವಿಷಯಗಳಾದ ವ್ಯವಸಾಯ, ಹೈನುಗಾರಿಕೆ, ಕೋಳಿ ಸಾಗಾಣಿಕೆ, ಮೀನುಗಾರಿಗೆ, ಕೃಷಿ ತೋಟಗಾರಿಕೆ ಸಾಲ, ಬ್ಯಾಕಿಂಗ್ ಗೃಹ ನಿರ್ಮಾಣ, ಕೃಷಿ ಕೈಗಾರಿಕೆ, ಗ್ರಾಮೀಣ ವಿದ್ಯುತ್ತಿಕರಣ, ನೀರಾವರಿ, ಜಲಸಂರಕ್ಷಣಿ ಕಾರ್ಮಿಕ, ದುರ್ಬಲವರ್ಗಗಳು, ಗ್ರಾಹಕವರ್ಗ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಗಿರಿಜನಾಭಿವೃದ್ಧಿ, ಅಂತರರಾಷ್ಟ್ರೀಯ ವ್ಯಾಪಾರ, ರಫ್ತು, ಕೃಷಿ ವ್ಯಾಪಾರ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ , ಲೇವಾದೇವಿಗಾರ ಕರ್ತವ್ಯ ಇನ್ನಿತರ ವಿಷಯ ಬಗ್ಗೆ ದೀರ್ಘ ಕಾಲ ಮಾಹಿತಿ ನೀಡುತ್ತದೆ.
ಇಂತಹ ರೇಡಿಯೋ 19ನೇ ಶತಮಾನದ ಮಧ್ಯ ಭಾಗದಲ್ಲಿ ರೇಡಿಯೋ ಆರಂಭವಾಗಿದೆ. ನಿರ್ದಿಷ್ಟ ಬ್ಯಾಂಡ್‌ವಿಡ್ತ್ಗೆ ಸಂದೇಶಗಳನ್ನು ರವಾನಿಸುವ ಧ್ವನಿ ತರಂಗಗಳು ಮತ್ತು ಸಂಕೇತಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ, ರೇಡಿಯೋ 20ನೇ ಶತಮಾನದಲ್ಲಿ ಆರಂಭದಲ್ಲಿ ಪರಿಚಯವಾಗಿತ್ತು.
ಶಿಕ್ಷಣ ವಂಚಿತ ಜನರಿಗೆ ಮಾಹಿತಿ ನೀಡುವುದನ್ನ ಗಮನದಲ್ಲಿಟ್ಟುಕೊಂಡು ರೇಡಿಯೋ ಬಳಕೆ ಹೆಚ್ಚಾಗಿದ್ದಲ್ಲದೇ ಅನಿವಾರ್ಯತೆಯೂ ತಿಳಿಯಿತು. ಜಾಹೀರಾತು ಮತ್ತು ಪತ್ರಿಕೆಗಳನ್ನು ಓದಲು ಸಾಧ್ಯವಾಗದ ಜನರು ರೇಡಿಯೋ ಬಂದ ನಂತರ ವಿಷಯಗಳನ್ನು ಚೆನ್ನಾಗಿ ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಮಾಧ್ಯಮದ ಜನಪ್ರಿಯತೆಯನ್ನು ಜೀವಂತವಾಗಿರಿಸಲು ಮತ್ತು ಎಲ್ಲರ ನಡುವೆ ಅದರ ಬಳಕೆಯನ್ನು ಉತ್ತೇಜಿಸಲು, ವಿಶ್ವ ರೇಡಿಯೋ ದಿನವನ್ನು ಪ್ರತಿ ವರ್ಷ ಫೆಬ್ರವರಿ 13 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ರೇಡಿಯೋ ಮಾಹಿತಿಯನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಮಾರ್ಗವಾಗಿದೆ. ರೇಡಿಯೋ ಕೇಂದ್ರಗಳು ಪ್ರಪಂಚದಾದ್ಯAತ ಸ್ಥಳೀಯ ಜನಸಂಖ್ಯೆಗೆ ಸೂಕ್ತವಾದ ಕಾರ್ಯಕ್ರಮಗಳ ವೈವಿಧ್ಯಮಯ ಆಯ್ಕೆಗಳನ್ನು ಜನರಿಗೆ ನೀಡುತ್ತದೆ. ನೈಸರ್ಗಿಕ ವಿಕೋಪಗಳ ಸಮಯದಲ್ಲಿ ತುರ್ತು ಸಂವಹನದಲ್ಲಿ ಮಾಧ್ಯಮವು ನಿರ್ಣಾಯಕ ಪಾತ್ರ ವಹಿಸಿದೆ.
ರೇಡಿಯೋವನ್ನು ದೂರದರ್ಶನ ಮತ್ತು ಅಂತರ್ಜಾಲದ ಮೊದಲು ಪ್ರೇಕ್ಷಕರಿಗೆ ಸುದ್ದಿ ಮತ್ತು ಮಾಹಿತಿಯನ್ನು ಪ್ರಸಾರ ಮಾಡುವ ಸಾಧನವಾಗಿ ಕಂಡು ಹಿಡಿಯಲಾಗಿದೆ. ರೇಡಿಯೋ ಪ್ರಪಂಚದಾದ್ಯAತ ಬಹಳ ಜನಪ್ರಿಯವಾಗಿದೆ. ನಾವು ಪ್ರಪಂಚದ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ರೇಡಿಯೊದಿಂದ ಅನೇಕ ವಿಷಯಗಳನ್ನು ಕಲಿಯಬಹುದು. ಇದು ಶಿಕ್ಷಣವನ್ನು ಹರಡಲು ಸಹಾಯ ಮಾಡುತ್ತದೆ. ನಾವು ಅದರ ಸಂಗೀತ ಮತ್ತು ಹಾಡುಗಳ ಕಾರ್ಯಕ್ರಮಗಳು, ಕ್ರೀಡೆಗಳು ಮತ್ತು ಆಟಗಳ ಚಾಲನೆಯಲ್ಲಿರುವ ವ್ಯಾಖ್ಯಾನಗಳು ಮತ್ತು ಇತರ ಅನೇಕ ವಿಷಯಗಳನ್ನು ಆನಂದಿಸುತ್ತೇವೆ.