ಸಂದರ್ಶನ
ಗದಗ-ಹುಲಕೋಟಿಯ ಸಹಕಾರ ಬಾನುಲಿ ಕೇಂದ್ರದ ನಿಲಯ ನಿರ್ದೇಶಕರು ಜಗನ್ನಾಥ ಜಮಾದಾರ ಅವರು ಸಹಕಾರ ಬಾನುಲಿ ಕೇಂದ್ರದ ಬೆಳವಣಿಗೆಗೆ ಬಗ್ಗೆ ಪ್ರಶ್ನೆ ಕೇಳಿದಾಗ, ಸಂದರ್ಶನದಲ್ಲಿ ನೀಡಿದ ಮಾಹಿತಿ
1) ಸಹಕಾರ ರೇಡಿಯೋ ಸ್ಥಾಪನೆ ಮಾಡಲು ಯಾರು ಕನಸಾಗಿತ್ತು?
ಉತ್ತರ ---> ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷರು ಡಿ.ಆರ್ ಪಾಟೀಲ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಎಚ್.ಕೆ ಪಾಟೀಲ
2) ಸಹಕಾರ ರೇಡಿಯೋ ಮಾಲಿಕರು ಯಾರು?
ಉತ್ತರ ---> ಐ.ಸಿ.ಎ.ಆರ್ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ-ಗದಗ
3) ಸಹಕಾರ ಬಾನುಲಿ ಕೇಂದ್ರದ ಕಾರ್ಯಕ್ರಮದಿಂದ ಯಾವ ರೀತಿ ನಿರೀಕ್ಷೆಯನಿಟ್ಟುಕೊಳ್ಳಲಾಗಿದೆ? ಮತ್ತು ಸಹಕಾರ ರೇಡಿಯೋ ಮತ್ತು ಕೆ.ಎಚ್ ಪಾಟೀಲ ವಿಜ್ಞಾನ ಕೇಂದ್ರದ ಮೂಲ ಗುರಿ ಮತ್ತು ಉದ್ದೇಶವೇನು?
ಉತ್ತರ ---> ಸಮುದಾಯದ ದ್ವನಿಯಾಗಿ ರೈತರು, ಮಹಿಳೆಯರು, ಮಕ್ಕಳು, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಗುಣಮಟ್ಟವನ್ನು ಹೆಚ್ಚಿಸುವಂತದ್ದು
4) ಎಚ್.ಕೆ ಪಾಟೀಲ, ಡಿ.ಆರ್ ಪಾಟೀಲ ಅವರು ಸಹಕಾರ ರೇಡಿಯೋ ಬಗ್ಗೆ ನೀಡಿದ ಸಂದೇಶ/ಅಭಿಪ್ರಾಯವೇನು?
ಉತ್ತರ ---> ನಮ್ಮ ಧ್ವನಿ ನಿಮಗಾಗಿ ಎನ್ನುವಂತೆ ಸಮುದಾಯದ ಏಳಿಗಾಗಿ ಸಮುದಾಯದ ಅಭಿವೃದ್ಧಿಗಾಗಿ ಸಮುದಾಯದ ಗುಣಮಟ್ಟದ ಮೇಲ್ಮಟ್ಟಕ್ಕೆ ಎತ್ತರಿಸುವುದಕ್ಕಾಗಿ ಸಹಕಾರ ಬಾನುಲಿ ಕೇಂದ್ರ ಕಾರ್ಯ ನಿರ್ವಹಿಸುವಂತಾಗಲಿ
6) ಸಹಕಾರ ರೇಡಿಯೋ ಎಂಬ ಹೆಸರಿನಲ್ಲಿ ನಾಮಕರಣ ಮಾಡಲು ಕಾರಣವೇನು?
ಉತ್ತರ ---> ಗದಗ ಜಿಲ್ಲೆ ಸಹಕಾರ ರಂಗದ ತೊಟ್ಟಿಲು ಎಂಬ ಕಾರಣಕ್ಕಾಗಿ
7) ಪ್ರತಿದಿನ ಸಹಕಾರ ಬಾನುಲಿ ಕೇಂದ್ರದ ಕೇಳುಗರ ಸಂಖ್ಯೆ ಎಷ್ಟು?
ಉತ್ತರ ---> 4 ಸಾವಿರ
8) ಸಹಕಾರ ಬಾನುಲಿ ಕೇಂದ್ರ ಎಷ್ಟು ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ?
ಉತ್ತರ ---> 30 ಕಿ.ಮೀ
9) ಸಹಕಾರ ಬಾನುಲಿ ಕೇಂದ್ರ ಯಾವ ಉದ್ದೇಶಕ್ಕಾಗಿ ಸ್ಥಾಪಿಸಲಾಗಿದೆ?
ಉತ್ತರ ---> ಕೃಷಿ, ಸಹಕಾರ, ಶಿಕ್ಷಣ, ಸ್ವಾವಲಂಬನೆ/ಸ್ವ ಉದ್ಯೋಗ ಇತ್ಯಾದಿ
10) ಸಹಕಾರ ಬಾನುಲಿ ಕೇಂದ್ರ ಉದ್ಘಾಟಿಸಿದ ಗಣ್ಯರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ನೀಡಿದ ಸಲಹೆವೇನು?
ಉತ್ತರ ---> ಸಹಕಾರ ಬಾನುಲಿ ಕೇಂದ್ರ ಸಮಾಜಕ್ಕೆ ಉಪಯುಕ್ತ ಮಾಹಿತಿ ನೀಡಲು ಜನರ ಧ್ವನಿಯಾಗಿ ಕಾರ್ಯನಿರ್ವಹಸಲಿ
11) ಸಹಕಾರ ಬಾನುಲಿ ಕೇಂದ್ರ ಆಪ್ ಬಳಕೆ ಮಾಡುವವರ ಸಂಖ್ಯೆ ಎಷ್ಟು?
ಉತ್ತರ ---> 2 ಸಾವಿರ
12) ಸಹಕಾರ ಬಾನುಲಿ ಕೇಂದ್ರ ಪ್ರತಿನಿತ್ಯ ಪ್ರಸಾರವಾಗುವ ಸಮಯವೇಷ್ಟು? ಪ್ರಸಾರದ ಸಮಯ
ಉತ್ತರ ---> 4 ತಾಸು, ಪ್ರಸಾರದ ಸಮಯ ಬೆಳಿಗ್ಗೆ 7 ರಿಂದ 9, ಸಂಜೆ 6 ರಿಂದ 8
13) ಸಹಕಾರ ಬಾನುಲಿ ಕೇಂದ್ರದ ಕಾರ್ಯಕ್ರಮದಿಂದ ಯಾವ ಕಾರ್ಯಕ್ರಮ ಪ್ರಸಿದ್ದ ಪಡೆದಿದೆ?
ಉತ್ತರ ---> ಕೃಷಿ, ಸಹಕಾರ, ಆರೋಗ್ಯ, ಚಿಂತನೆ, ನೀತಿ ಕಥೆ
14) ಮುಂದಿನ ದಿನಮಾನಗಳಲ್ಲಿ ಪ್ರಸಾರದ ಸಮಯವನ್ನು ಎಷ್ಟು ಹೆಚ್ಚಿಸಲು ಉದ್ದೇಶಸಲಾಗಿದೆ?
ಉತ್ತರ ---> 6 ತಾಸು
15) ಸಹಕಾರ ಬಾನುಲಿ ಕೇಂದ್ರದಲ್ಲಿ ಕಲಾತ್ಮಕ ಚಟುವಟಿಕೆಗಳು ಏನೇನು ನಡೆಸಲಾಗುತ್ತದೆ?
ಉತ್ತರ ---> ಸ್ಥಳೀಯ ಕಲಾವಿದರಿಂದ ಜಾನಪದ, ಗೀಗೀ ಪದ, ಹಟ್ಟಿಪದ, ಲಾವಣಿ ಪದ
16) ಸಹಕಾರ ಬಾನುಲಿ ಕೇಂದ್ರದಲ್ಲಿ ಯುವಕರ ಸಬಲೀಕರಣಕ್ಕಾಗಿ ಏನೇನು ಮಾಹಿತಿ ನೀಡಲಾಗುತ್ತದೆ?
ಉತ್ತರ ---> ಸ್ವ ಉದ್ಯೋಗ ಮಾಹಿತಿ ಮತ್ತು ಉದ್ಯೋಗ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ.
17) ಸಹಕಾರ ಬಾನುಲಿ ಕೇಂದ್ರದಲ್ಲಿ ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಏನೇನು ಕ್ರಮ ಕೈಗೊಳ್ಳಲಾಗಿದೆ?
ಉತ್ತರ ---> ಮಕ್ಕಳಿಂದ ಮಕ್ಕಳಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುವುದು ನೀತಿ ಕಥೆ, ವಿವಿಧ ವಿಷಯಗಳ ಪಠ್ಯದಾರಿತ ಶೈಕ್ಷಣಿಕ ಮಾಹಿತಿ ಒದಗಿಸಿದೆ.
ಇಷ್ಟು ಸಹಕಾರ ಬಾನುಲಿ ಕೇಂದ್ರದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯಲಾಗಿದೆ.
5.3 ಗ್ರಂಥ ಋಣ
ಕರ್ನಾಟಕದ ಬಾನುಲಿ ಕೇಂದ್ರಗಳು
1) ಬೆಂಗಳೂರಿನ ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ಬ್ಲೆಂಡ್ ವಿದ್ಯಾಲಯದ ಕೇಂದ್ರ, ರಮಣ ವಾಯ್ಸಸ್
2) .ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಮಹಾವಿದ್ಯಾಲಯದ ಕೇಂದ್ರ ರೇಡಿಯೋ ಆಕ್ಟಿವ್
3) ಧಾರವಾಡದ ಕೃಷಿ ವಿಶ್ವದ್ಯಾಲಯದ ಕೃಷಿ ಕಮ್ಯುನಿಟಿ ರೇಡಿಯೋ ಕೇಂದ್ರ
4) ಗುಲ್ಬುರ್ಗದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಂತರ್ ವಾಣಿ ಕೇಂದ್ರ
5) ಬೆಂಗಳೂರಿನ ಬುದಿಕೋಟೆ ಸಮೀಪದ ನಮ್ಮ ಧ್ವನಿ ಕೇಂದ್ರ
6) ಮಂಗಳೂರಿನ ಸೇಂಟ್ ಅಲೋಷಿಯಸ್ ಮಹಾವಿದ್ಯಾಲಯದ ಸಾರಂಗ್ ಕೇಂದ್ರ
7) ಮಣಿಪಾಲ ವಿಶ್ವವಿದ್ಯಾಲಯದ ರೇಡಿಯೋ ಮಣಿಪಾಲ್
8) ತುಮಕೂರಿನ ಶ್ರೀ ಸಿದ್ಧಾರ್ಥ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್‌ನ ರೇಡಿಯೋ ಸಿದ್ಧರ್ಥ
9) ಬೆಂಗಳೂರಿನ ಸರಥಿ ಝಲಕ್
10) ನೆಲಮಂಗಲದ ದಿವ್ಯಜ್ಯೋತಿ ವಿದ್ಯಾಕೇಂದ್ರದ ನೆಲದನಿ ಕಮ್ಯುನಿಟಿ ರೇಡಿಯೊ
11) ಬೆಂಗಳೂರಿನ ವಿಜಯನಗರದಲ್ಲಿರುವ ರೇಡಿಯೊ ಯುನಿವರ್ಸಲ್
12) ಹುಬ್ಬಳ್ಳಿಯ ಬಿ ವಿ ಭೂಮರೆಡ್ಡಿ ತಾಂತ್ರಿಕ ಮಹಾವಿದ್ಯಾಲಯದ ಕೆಎಲ್‌ಇ ಧ್ವನಿ
13) ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ನಡೆಸುತ್ತಿರುವ ಜನಧ್ವನಿ
14) ಗದಗ ಜಿಲ್ಲೆಯ ಹುಲಕೋಟಿಯ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಸಹಕಾರ ಬಾನುಲಿ ಕೇಂದ್ರ
ಗ್ರಂಥಗಳು
1) "ನಮ್ಮ ರೇಡಿಯೋ" ಮೂಲ : ವೇಪಾ ವೆಂಕಟಲಕ್ಷ್ಮಣ ರಾವ್ (ವಿವಿಎಲ್ ರಾವ್) ಕನ್ನಡಕ್ಕೆ : ಎ ವೆಂಕಟರಾA, ಪ್ರಗತಿ ಪ್ರಕಟನಾಲಯ, ಬೆಂಗಳೂರು, 1960
2) “ಕಮ್ಯುನಿಕೇಶನ್ ಆಂಡ್ ಸೋಷಿಯಲ್ ಡೆವೆಲೊಪ್ಟೆಂಟ್ ಇನ್ ಇಂಡಿಯಾ”,
ಬಿ.ಕುಪ್ಪುಸ್ವಾಮಿ ,ಮೀಡಿಯಾ ಪ್ರಮೋಟರ್ ಅಂಡ್ ಪಬ್ಲಿಷರ್ ಪ್ರೈವೇಟ್ ಲಿಮಿಟೆಡ್, 1984
3) “ಮೀಡಿಯಾ ಆಂಡ್ ಕಮ್ಯುನಿಕೇಶನ್ಸ್ ಟುಡೆ ”, ವೇದ್ ಪ್ರಕಾಶ್ ಗಾಂಧಿ (ಭಾಗ 1), ಕನಿಷ್ಠ ಪಬ್ಲಿಷರ್ ನ್ಯೂ ಡೆಲ್ಲಿ, 1995
4) “ಟ್ಯಾಂಗಲ್ಸ್ ಟೇಪ್ಸ್-ದ ಇನ್ಸ್ಡ್ ಸ್ಟೋರಿ ಆಫ್ ಇಂಡಿಯನ್ ಬ್ರಾಡ್‌ಕಾಸ್ಟಿಂಗ್,
ಕೆ.ಎಸ್. ಮಲಿಕ್, ಸ್ಟಲ್ಲಿಂಗ್ ಪಬ್ಲಿಷರ್ ಪ್ರೈವೇಟ್ ಲಿಮಿಟೆಡ್, ನ್ಯೂಡೆಲ್ಲಿ, 1974
5) “ಮಾಸ್ ಕಮ್ಯುನಿಕೇಷನ್ ಇನ್ ಇಂಡಿಯಾ", ಕೇವಲ್ ಜೆ.ಕುಮಾರ್,(ರಿವೈಸ್ ಎಡಿಷನ್- 1989), ಜೈಕೊ ಪಬ್ಲಿಷಿಂಗ್ ಹೌಸ್ 6) “ಬ್ರಾಡ್‌ಕಾಸ್ಟಿಂಗ್ ಇನ್ ಇಂಡಿಯಾ”, ಪಿ.ಸಿ.ಚಟರ್ಜಿ
7) * ರೇಡಿಯೋ ಟೆಲಿವಿಜನ್ ಆಂಡ್ ಎಲೆಕ್ಷನ್ಸ್", ಡಾ.ಪಿ.ವಿ.ಶಾರದಾ
8) “ಅದರ್ ವಾಯ್ಸಸ್ - ದ ಸ್ಟ್ರಗಲ್ ಫಾರ್ ಕಮ್ಯನಿಟಿ ರೇಡಿಯೊ ಇನ್ ಇಂಡಿಯಾ”- ವಿನೋದ್ ಪವರಾಲಾ ಹಾಗೂ ಕಾಂಚನ್ ಕೆ ಮಲಿಕ್, ಸೇಜ್ ಪಬ್ಲಿಕೇಷನ್ಸ್, 2007
9) ಸಮುದಾಯ ಕೇಂದ್ರಗಳ ಬಗ್ಗೆ ಮಾಹಿತಿ : ಅಲನ್ ಜಿ. ಡೇವಿಸ್, 2013
10) “ಸಮುದಾಯ ರೇಡಿಯೊ- ಸುಗಮ ಸ್ಥಾಪನೆ, ನಿರ್ವಹಣೆ ಮತ್ತು ಸುಸ್ಥಿರತೆ”- ಎಮ್. ಅಬ್ದುಲ್ ರೆಹಮಾನ್ ಪಾಷಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರ್ಕಾರ, 2015
11) ಪ್ರಸಾರ ಭಾರತಿ, ಬ್ರಾಡ್ಯಾಸ್ಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಡೈರೆಕ್ಟರ್ ಜನರಲ್, ಆಲ್ ಇಂಡಿಯಾ ರೇಡಿಯೊ, ಆಡಿಯನ್ಸ್ ರಿಸರ್ಚ ಯುನಿಟ್, 2007
12) ಎಆಯ್‌ಆರ್ ವೆಬ್‌ಸೈಟ್ : allindiaradio.org
13) ಪ್ರಸಾರ ಭಾರತಿ (allindiaradio.gov.in)
ವೆಬ್ ಸೈಟ್ ಮತ್ತು ಆಫ್